ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿದ್ದು ,ಈ ಯೋಜನೆಯ ಮೂಲಕ ಇದೀಗ ಅರ್ಜಿ ಸಲ್ಲಿಸಿದವರಿಗೆ 50,000 ರೂಗಳನ್ನು ಸಾಲದ ರೂಪದಲ್ಲಿ ಪಡೆಯಬಹುದು.
ಶ್ರಮ ಶಕ್ತಿ ಯೋಜನೆ SSYK, Shram Shakti Yojana, ಈ ಯೋಜನೆ ಮೂಲಕ ಸರ್ಕಾರದಿಂದ ಸಿಗಲಿದೆ 50000 ರೂ, Mukhyamantree Shramashakti Yojana 2025 Online, E Shram card
ಇನ್ನು ಇದು ಬರಿ ಸಾಲ ಆಗಿರುವುದಿಲ್ಲ. ಸರ್ಕಾರದ ಸಬ್ಸಿಡಿ ಹಣ ಆಗಿರುತ್ತದೆ. ಇಲ್ಲಿ ನೀವು 50000 ಹಣ ಪಡೆದ ನಂತರ 25,000 ರೂ ಸಬ್ಸಿಡಿ ಮೂಲಕ ಹಣವನ್ನು ಹಿಂತಿರುಗಿಸಬೇಕು. ಇನ್ನು ಈ ಯೋಜನೆಯನ್ನು ಹೇಗೆ ಪಡೆಯುವುದು. ಅರ್ಜಿ ಸಲ್ಲಿಸುವ ಲಿಂಕ್ ಹಾಗೂ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಎಲ್ಲವನ್ನು ಇದರಲ್ಲಿ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.
ಶ್ರಮ ಶಕ್ತಿ ಯೋಜನೆ:
ಸರ್ಕಾರದ ಹಲವು ಯೋಜನೆಯಲ್ಲಿ ಒಂದಾದ “ಶ್ರಮ ಶಕ್ತಿ ಯೋಜನೆ”ಯು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಉದ್ಯಮಿಗಳಿಗೆ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುವುದು ಮತ್ತು 50% ಸಬ್ಸಿಡಿ ಜೊತೆಗೆ ₹50,000/- ಸಾಲವನ್ನು ನೀಡಲಾಗುವುದು. ಇನ್ನು ಇದರ ಲಾಭವನ್ನು ಪಡೆಯಲು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ್ರೆ ಮಾತ್ರ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಫಲಾನುಭವಿಯು 36 ತಿಂಗಳೊಳಗೆ ಸಾಲದ 50% ಅನ್ನು ಮರುಪಾವತಿಸಿದರೆ, ಉಳಿದ 50% ಸಾಲವನ್ನು ಬ್ಯಾಕ್-ಎಂಡ್ ಸಬ್ಸಿಡಿ ಎಂದು ಪರಿಗಣಿಸಲಾಗುತ್ತದೆ. ಫಲಾನುಭವಿಯು 36 ತಿಂಗಳೊಳಗೆ ಸಾಲವನ್ನು ಮರುಪಾವತಿಸಲು ವಿಫಲವಾದರೆ, ಬ್ಯಾಕೆಂಡ್ ಸಬ್ಸಿಡಿಯ 50% ಅನ್ನು ಸಾಲವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ನೀವು ಅರ್ಜಿ ಸಲ್ಲಿಸದಿದ್ದರೆ ಅಥವಾ ನಿಮಗೆ ಅರ್ಜಿ ಸಲ್ಲಿಸಲಾಗದಿದ್ದರೆ ಇದನ್ನ ಆದಷ್ಟು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಬಳಿ ಇರುವ WhatsApp group ಗಳಲ್ಲಿ ಆದಷ್ಟು ಇದನ್ನ ಶೇರ್ ಮಾಡಿ.
Recent Post:
-
How To Earn Money From Online 2025, ಆನ್ಲೈನ್ನಲ್ಲಿ 2025 ರಲ್ಲಿ ಹಣ ಸಂಪಾದಿಸುವುದು ಹೇಗೆ? Online Earning Tips 2025
-
How to Earn Jio Coin? 1 ಜಿಯೋ ನಾಣ್ಯದ ಬೆಲೆ ಎಷ್ಟು? ಜಿಯೋ ಕಾಯಿನ್ ಗಳಿಸೋದು ಹೇಗೆ? Mukesh Ambani
ಶ್ರಮ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
- ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರು ರಾಜ್ಯ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
- ಕುಟುಂಬದ ವಾರ್ಷಿಕ ಆದಾಯವು ₹3.50 ಲಕ್ಷದ ಒಳಗೆ ಇರಬೇಕು.
- ಅರ್ಜಿದಾರರು ಅಥವಾ ಅವರ ಕುಟುಂಬ ಸದಸ್ಯರು ಕಳೆದ 5 ವರ್ಷಗಳಲ್ಲಿ ಕೆಎಂಡಿಸಿಎಲ್ನ ಯಾವುದೇ ಇತರ ಸಾಲವನ್ನು ಪಡೆದಿರಬಾರದು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗಿಯಾಗಿರಬಾರದು.
ಈ ಎಲ್ಲಾ ಅರ್ಹತೆಗಳು ನಿಮಗಿದ್ದಲ್ಲಿ ನೀವು ಅರ್ಜಿ ಸಲ್ಲಿಸಬಹುದು.
ಶ್ರಮ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Link: https://kmdc.karnataka.gov.in/en
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
- ಸಂಪೂರ್ಣವಾಗಿ ಭರ್ತಿ ಮಾಡಿದ ಆನ್ಲೈನ್ ಅರ್ಜಿ ನಮೂನೆಯ ಮುದ್ರಣ ಪ್ರತಿಯನ್ನು ತೆಗೆದುಕೊಳ್ಳಿ.
- ಆಧಾರ್ ಕಾರ್ಡ್ ಪ್ರತಿ
- ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಗಾತ್ರದ ಫೋಟೋಗಳು
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ವ್ಯವಹಾರದ ಯೋಜನಾ ವರದಿ
- ಬ್ಯಾಂಕ್ ಪಾಸ್ಬುಕ್ನ ಪ್ರತಿ
- ಸ್ವಯಂ ಘೋಷಣೆ ನಮೂನೆ
- ಜಾಮೀನುದಾರರಿಂದ ಸ್ವಯಂ ಘೋಷಣೆ ನಮೂನೆ.
ಈ ಎಲ್ಲಾ ದಾಖಲೆಗಳು ಇದ್ದಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಇನ್ನು ನೀವು ಅರ್ಜಿ ಸಲ್ಲಿಸದಿದ್ದಾರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ WhatsApp group ಗಳಿಗೆ ಆದಷ್ಟು ಶೇರ್ ಮಾಡಿ. ಕೆಲಸಕ್ಕಾಗಿ ತುಂಬಾ ಜನ ಹುಡುಕುತ್ತಾ ಇರುತ್ತಾರೆ.
ಶ್ರಮ ಶಕ್ತಿ ಯೋಜನೆ SSYK, Shram Shakti Yojana, ಈ ಯೋಜನೆ ಮೂಲಕ ಸರ್ಕಾರದಿಂದ ಸಿಗಲಿದೆ 50000 ರೂ, Mukhyamantree Shramashakti Yojana 2025 Online, E Shram card