Celebrity Premium league 2025, ಕರ್ನಾಟಕ ಬುಲ್ಡೋಜರ್ಸ್ VS ತೆಲುಗು ವಾರಿಯರ್ಸ್, ಆನಲೈನ್ ನಲ್ಲಿ ನೋಡೋದು ಹೇಗೆ

ನಮಸ್ಕಾರ ಸ್ನೇಹಿತರೇ, ಬೆಂಗಳೂರಿನಲ್ಲಿ ಇಂದು ನಡೆಯಲಿರುವ 11ನೇ ಸೀಸನ್ ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ 2025ರ ಎರಡನೇ ಪಂದ್ಯದಲ್ಲಿ ಕಿಚ್ಚ ಸುದೀಪ್ ರವರ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ತೆಲುಗು ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಇನ್ನು ಈ ಪದ್ಯ ನೀವು ನೋಡುವುದು ಹೇಗೆ? ಉಚಿತವಾಗಿ ಆನ್ಲೈನ್ ನಲ್ಲಿ ಹೇಗೆ ನೋಡುವುದು ಎಲ್ಲವನ್ನೂ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ.

Celebrity Premium league 2025, Kiccha Sudeep, ಕರ್ನಾಟಕ ಬುಲ್ಡೋಜರ್ಸ್ VS ತೆಲುಗು ವಾರಿಯರ್ಸ್, CCL 2025, ಆನಲೈನ್ ನಲ್ಲಿ ನೋಡೋದು ಹೇಗೆ

ಹೌದು ಪ್ರತಿ ವರ್ಷ ಪ್ರತಿ ಸಿನೆಮಾ ಇಂಡಸ್ಟ್ರಿ ಕಡೆಯಿಂದ ಸೆಲೆಬ್ರಿಟಿ ಗಳೆಲ್ಲ ಸೇರಿ ಒಂದು ಪ್ರೀಮಿಯಂ ಅನ್ನು ನಡೆಸುತ್ತಾರೆ. ಅದುವೇ CCL – Celebrity Premium league. ಇಲ್ಲಿಯವರೆಗೆ 10 ಪ್ರೀಮಿಯಂ ಲೀಗ್. ಇದೀಗ 11ನೇ ಪ್ರೀಮಿಯಂ ಲೀಗ್. ಹೌದು ಇದೀಗ ನಡೆಯುತ್ತಿರುವುದು Celebrity Premium league 2025. ಮೊದಲ ಪಂದ್ಯ ಚೆನ್ನೈ ರೈನೋಸ್ ಮತ್ತು ಬೆಂಗಾಲ್ ಟೈಗರ್ಸ್ ನಡುವೆ ನಡೆಯಲಿದ್ದು, ಎರಡೂ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆಗೆ ನಡೆಯಲಿವೆ.

ಹಿಂದಿನ Premium league ಗಿಂತ ಈ ಬಾರಿ ಭಿನ್ನವಾಗಿದೆ, ಬೆಂಗಳೂರು ಎರಡು ದಿನಗಳ ಕ್ರಿಕೆಟ್‌ಗೆ ಬದಲಾಗಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಯೋಜಿಸಲಿದೆ ಮತ್ತು ತವರು ತಂಡವಾದ ಕರ್ನಾಟಕ ಬುಲ್ಡೋಜರ್ಸ್ ಉದ್ಘಾಟನಾ ದಿನದಂದು ಕೇವಲ ಒಂದು ಪಂದ್ಯವನ್ನು ಆಡಿಸಲಿದೆ. ಮರುದಿನ, ಫೆಬ್ರವರಿ 9 ರಂದು, ಉಳಿದ ತಂಡಗಳಾದ ಮುಂಬೈ ಹೀರೋಸ್, ಕೇರಳ ಸ್ಟ್ರೈಕರ್ಸ್, ಭೋಜ್‌ಪುರಿ ದಬಾಂಗ್ಸ್ ಮತ್ತು ಪಂಜಾಬ್ ಡಿ ಶೇರ್ ದೆಹಲಿಯಲ್ಲಿ ಆಡಲಿವೆ. ಮುಂದಿನ ವಾರಾಂತ್ಯದಲ್ಲಿ ಅಂದ್ರೆ ಫೆಬ್ರವರಿ 14-15ರಂದು ಹೈದರಾಬಾದ್‌ನಲ್ಲಿ ಪಂದ್ಯಗಳು ಮುಂದುವರಿಯಲಿದ್ದು, ಐದು ತಂಡಗಳು ಮತ್ತು ನಾಲ್ಕು ಪಂದ್ಯಗಳನ್ನು ನಿಗದಿಪಡಿಸಲಾಗಿದೆ.

Celebrity Premium league 2025 ಲೈವ್ ಅನ್ನು ಎಲ್ಲಿ ವೀಕ್ಷಿಸಬೇಕು: 

ಕ್ರಿಕೆಟ್ ಉತ್ಸಾಹಿಗಳು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಎಲ್ಲಾ ಕ್ರಿಯೆಗಳನ್ನು ನೇರಪ್ರಸಾರ ವೀಕ್ಷಿಸಬಹುದು. ಸೋನಿ ಸ್ಪೋರ್ಟ್ಸ್ 3 ಅಧಿಕೃತ ಪ್ರಸಾರಕರಾಗಿರುತ್ತಾರೆ. ಹೆಚ್ಚುವರಿಯಾಗಿ, ಪ್ರಾದೇಶಿಕ ಚಾನೆಲ್‌ಗಳು ಸ್ಥಳೀಯ ಭಾಷೆಗಳಲ್ಲಿ ವ್ಯಾಖ್ಯಾನವನ್ನು ಒದಗಿಸುತ್ತವೆ.

  • ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಸೋನಿ ಸ್ಪೋರ್ಟ್ಸ್ 3
  • ಸ್ಟಾರ್ ಸುವರ್ಣ – ಕರ್ನಾಟಕ ಬುಲ್ಡೋಜರ್ಸ್ ಪಂದ್ಯಗಳಿಗೆ ಕನ್ನಡ ಕವರೇಜ್
  • ಸ್ಟಾರ್ ವಿಜಯ್ ಸೂಪರ್ – ಚೆನ್ನೈ ರೈನೋಸ್ ಪಂದ್ಯಗಳಿಗೆ ತಮಿಳು ಕಾಮೆಂಟರಿ

ಇನ್ನು CCL 2025 ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳಿಗೆ ಒಂದು ರೋಮಾಂಚನದಿಂದ ಕಾಯುತ್ತಿದ್ದಾರೆ.

Recent Post:
CCL 2025 ಉಚಿತವಾಗಿ ನೋಡುವುದು ಹೇಗೆ:

Celebrity Premium league 2025 ಲೈವ್ ಅನ್ನು ನೀವು ಫ್ರೀ ಆಗಿ ನೋಡುವುದಾದರೆ ಒಂದು ವೆಬ್ಸೈಟ್ ಇದೆ. ಅಲ್ಲಿ ನೀವು ಉಚಿತವಾಗಿ ನೋಡಬಹುದು. ಆ ವೆಬ್ಸೈಟ್ ನ ಲಿಂಕ್ ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ನೀಡಿರುತ್ತೆನೆ. ಒಮ್ಮೆ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ ನೀವು ಕೂಡ ಫ್ರೀ ಆಗಿ ನೋಡಬಹುದು.

Celebrity Premium league 2025, Kiccha Sudeep, CCL2025, ಕರ್ನಾಟಕ ಬುಲ್ಡೋಜರ್ಸ್ VS ತೆಲುಗು ವಾರಿಯರ್ಸ್, ಆನಲೈನ್ ನಲ್ಲಿ ನೋಡೋದು ಹೇಗೆ, My Edu Update Kannada

ಟೆಲಿಗ್ರಾಂ ಚಾನಲ್ ಲಿಂಕ್: https://t.me/Sakshamedia
CCL 2025 ಗಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡ: ಕಿಚ್ಚ ಸುದೀಪ್ (ನಾಯಕ), ಗೋಲ್ಡನ್ ಸ್ಟಾರ್ ಗಣೇಶ್,  ಕಾರ್ತಿಕ್ ಜಯರಾಮ್, ಪ್ರಿಯ ಕೃಷ್ಣ,  ಸುನೀಲ್ ರಾವ್, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನುಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ ಗೌಡ, ಸಾಗರ್ ಗೌಡ, ಅಲಕನಂದಾ, ಸಿದ್ದು ಮೂಲಿಮನಿ
CCL 2025 ಕ್ಕೆ ತೆಲುಗು ವಾರಿಯರ್ಸ್ ತಂಡ: ಅಖಿಲ್ ಅಕ್ಕಿನೇನಿ (ನಾಯಕ), ವೆಂಕಟೇಶ್, ಸಚಿನ್ ಜೋಶಿ, ಸುಧೀರ್ ಬಾಬು, ತರುಣ್ ಪ್ರಿನ್ಸ್ ಸೆಸಿಲ್, ಸಾಯಿ ಧರಮ್ ತೇಜ್, ಅಜಯ್ (ನಟ), ಇಎಸ್‌ಡಿ, ಅಶ್ವಿನ್ ಬಾಬು, ಆದರ್ಶ ಬಾಲಕೃಷ್ಣ, ನಂದಕಿಶೋರ್, ನಿಖಿಲ್ ಸಿದ್ಧಾರ್ಥ, ಸಿದ್ಧಾರ್ಥ್, ಪ್ರಭು, ರಘು, ಸುಶಾಂತ್, ಶ್ರೀಕಾಂತ್, ತಾರಕ ರತ್ನ, ಸಾಮ್ರಾಟ್ ರೆಡ್ಡಿ, ವಿಶ್ವಾ
How to View CCL:
  • ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಸೋನಿ ಸ್ಪೋರ್ಟ್ಸ್ 3
  • ಸ್ಟಾರ್ ಸುವರ್ಣ – ಕರ್ನಾಟಕ ಬುಲ್ಡೋಜರ್ಸ್ ಪಂದ್ಯಗಳಿಗೆ ಕನ್ನಡ ಕವರೇಜ್
  • ಸ್ಟಾರ್ ವಿಜಯ್ ಸೂಪರ್ – ಚೆನ್ನೈ ರೈನೋಸ್ ಪಂದ್ಯಗಳಿಗೆ ತಮಿಳು ಕಾಮೆಂಟರಿ
ಟೆಲಿಗ್ರಾಂ ಚಾನಲ್ ಲಿಂಕ್: https://t.me/Sakshamedia
CCL 2025 ಗಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡ: ಕಿಚ್ಚ ಸುದೀಪ್ (ನಾಯಕ), ಗೋಲ್ಡನ್ ಸ್ಟಾರ್ ಗಣೇಶ್,  ಕಾರ್ತಿಕ್ ಜಯರಾಮ್, ಪ್ರಿಯ ಕೃಷ್ಣ,  ಸುನೀಲ್ ರಾವ್, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನುಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ ಗೌಡ, ಸಾಗರ್ ಗೌಡ, ಅಲಕನಂದಾ, ಸಿದ್ದು ಮೂಲಿಮನಿ
CCL 2025 ಕ್ಕೆ ತೆಲುಗು ವಾರಿಯರ್ಸ್ ತಂಡ: ಅಖಿಲ್ ಅಕ್ಕಿನೇನಿ (ನಾಯಕ), ವೆಂಕಟೇಶ್, ಸಚಿನ್ ಜೋಶಿ, ಸುಧೀರ್ ಬಾಬು, ತರುಣ್ ಪ್ರಿನ್ಸ್ ಸೆಸಿಲ್, ಸಾಯಿ ಧರಮ್ ತೇಜ್, ಅಜಯ್ (ನಟ), ಇಎಸ್‌ಡಿ, ಅಶ್ವಿನ್ ಬಾಬು, ಆದರ್ಶ ಬಾಲಕೃಷ್ಣ, ನಂದಕಿಶೋರ್, ನಿಖಿಲ್ ಸಿದ್ಧಾರ್ಥ, ಸಿದ್ಧಾರ್ಥ್, ಪ್ರಭು, ರಘು, ಸುಶಾಂತ್, ಶ್ರೀಕಾಂತ್, ತಾರಕ ರತ್ನ, ಸಾಮ್ರಾಟ್ ರೆಡ್ಡಿ, ವಿಶ್ವಾ

Celebrity Premium league 2025, Kiccha Sudeep, CCL2025, ಕರ್ನಾಟಕ ಬುಲ್ಡೋಜರ್ಸ್ VS ತೆಲುಗು ವಾರಿಯರ್ಸ್, ಆನಲೈನ್ ನಲ್ಲಿ ನೋಡೋದು ಹೇಗೆ

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment