ನಮಸ್ಕಾರ ಸ್ನೇಹಿತರೇ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ. ಹೌದು, ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕರ್ಣಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊಸ ನೇಮಕಾತಿ ಪ್ರಕಟಣೆ ಹೊರ ಬಿದ್ದಿದೆ. ಆದ್ದರಿಂದ ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸೋದು ಹೇಗೆ, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಎನೇನು, ವೇತನ ಎಷ್ಟು ಎಲ್ಲನನ್ನು ಈ ಲೇಖನದಲ್ಲಿ ನೋಡೋಣ. ಆದ್ದರಿಂದ ಈ ಲೇಖನ ಪೂರ್ತಿಯಾಗಿ ಓದಿ.
ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, NWKRTC Job 2025, Job Update 2025, KSRTC Job Recruitment 2025, How To Apply KSRTC 2025
ಇನ್ನು ನೀವು ಅರ್ಜಿ ಸಲ್ಲಿಸದಿದ್ದಾರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ WhatsApp group ಗಳಿಗೆ ಆದಷ್ಟು ಶೇರ್ ಮಾಡಿ. ಕೆಲಸಕ್ಕಾಗಿ ತುಂಬಾ ಜನ ಹುಡುಕುತ್ತಾ ಇರುತ್ತಾರೆ.
ಹೌದು ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ. NWKRTC ಯಲ್ಲಿ ಖಾಲಿ ಇರುವ ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಸಹಾಯಕ ಕಾನೂನು ಅಧಿಕಾರಿ, ಸಹಾಯಕ ತಾಂತ್ರಿಕ ಶಿಲ್ಪಿ, ಸಹಾಯಕ ಸಂಚಾರ ವ್ಯವಸ್ಥಾಪಕ ಹಾಗೂ ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ. ಒಟ್ಟಾರೆಯಾಗಿ 52 ಖಾಲಿ ಹುದ್ದೆಗಳು ಇವೆ. ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ಇನ್ನು ಈ ಹುದ್ದೆಯನ್ನು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ. ಇನ್ನು ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಂತೆ ಹುದ್ದೆಗಳು ವಿವರ, ವಿದ್ಯಾರ್ಹತೆ, ಅನುಭವ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ ಆಯ್ಕೆ ವಿಧಾನ ಹಾಗೂ ಅರ್ಜಿ ಸಾಲ್ಲಿಸೋದು ಹೇಗೆ ಎನ್ನುವುದನ್ನ ಇದೀಗ ನೋಡೋಣ.
ಹುದ್ದೆಗಳ ವಿವರ / Job information:
-
ಸಹಾಯಕ ಲೆಕ್ಕಾಧಿಕಾರಿ – 02
-
ಸಹಾಯಕ ಲೆಕ್ಕಾಧಿಕಾರಿ – 02
-
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ – 05
-
ಸಹಾಯಕ ಕಾನೂನು ಅಧಿಕಾರಿ – 06
-
ಸಹಾಯಕ ತಾಂತ್ರಿಕ ಶಿಲ್ಪಿ – 08
-
ಸಹಾಯಕ ಸಂಚಾರ ವ್ಯವಸ್ಥಾಪಕ – 10
-
ಸಹಾಯಕ ಸಂಚಾರ ನಿರೀಕ್ಷಕ -19
ಒಟ್ಟಾರೆಯಾಗಿ 52 ಖಾಲಿ ಹುದ್ದೆಗಳು ಇವೆ. ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು.
Salary / ಸ್ಯಾಲರಿ:
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದ್ದು, ಇನ್ನು ಈ ಹುದ್ದೆಗಳ ಸ್ಯಾಲರಿ ಎಸ್ಟಿದೆ ಎನ್ನುವುದನ್ನ ನೋಡುವುದ್ದಾರೆ 30,000 ದಿಂದ 40,000 ವರೆಗು ಕೂಡ ಇರುತ್ತದೆ.
Education Qualification / ವಿದ್ಯಾರ್ಹತೆ:
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅನುಸಾರ ಅಂಗೀಕೃತ ಬೋರ್ಡ್/ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿ/ ಬಿ.ಇ./ ಬಿ. ಟೆಕ್ ಮುಗಿಸಿದವರು ಅರ್ಜಿ ಸಲ್ಲಿಸಬಹುದು.
Age Restrictions / ವಯಸ್ಸು:
ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು ಕನಿಷ್ಠ 18 ರಿಂದ ಗರಿಷ್ಠ ಅಂದ್ರೆ 35 ವರ್ಷದ ವಳಗಿರುವವರು ಅರ್ಜಿ ಸಲ್ಲಿಸಬಹುದು.
Recent Post:
-
PM Usha Scholarship 2025, 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, NSP and SSP Scholarship, scholarship for Karnataka Students
-
BESCOM Recruitment 2025, ಬೆಸ್ಕಾಂನಲ್ಲಿ 510 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ
Age relaxation / ವಯೋಮಿತಿ ಸಡಿಲಿಕೆ:
- SC, ST, Cat-1: 05 ವರ್ಷ
- 2A, 2B, 3A, /3B : 03 ವರ್ಷ
- ವಿಕಲಚೇತನ ಅಭ್ಯರ್ಥಿಗಳು : 10 ವರ್ಷ
Application Fees / ಅರ್ಜಿ ಶುಲ್ಕ:
- ಸಾಮಾನ್ಯ ವರ್ಗ: ₹500/-
- 2A, 2B, 3A, /3B: ₹300/-
- SC, ST, Cat-1: ₹200/-
- ವಿಕಲಚೇತನರು & ಮಾಜಿ ಸೈನಿಕರು: ₹100/-
Selection Process / ಆಯ್ಕೆ ವಿಧಾನ:
- Written Test
- Interview
ಅರ್ಜಿ ಸಲ್ಲಿ ಸೋದು ಹೇಗೆ:
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇನ್ನು ಅಧಿಕೃತ ವೆಬ್ಸೈಟ್ ನಲ್ಲಿ ಇದರ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತದೆ.
ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ನೀವು ಅರ್ಜಿ ಸಲ್ಲಿಸದಿದ್ದಾರೆ, ಇದನ್ನು ಆದಷ್ಟು ನಿಮ್ಮ WhatsApp ನಲ್ಲಿರುವ ಕಾಂಟ್ಯಾಕ್ಟ್ ಗಳಿಗೆ ಹಾಗೂ ನಿಮ್ಮ ಬಳಿ ಇರುವ WhatsApp group ಗಳಿಗೆ ಆದಷ್ಟು ಶೇರ್ ಮಾಡಿ. ಕೆಲಸಕ್ಕಾಗಿ ತುಂಬಾ ಜನ ಹುಡುಕುತ್ತಾ ಇರುತ್ತಾರೆ. ಅವರುಗಳಿಗೆ ಇದು ಸಹಾಯವಾಗುತ್ತದೆ.
ಇನ್ನು ಉದ್ಯೋಗಕ್ಕೆ ಸಂಬಂಧ ಪಟ್ಟಂತೆ ಅನೇಕ ಮಾಹಿತಿ ನಮ್ಮ ವೆಬ್ಸೈಟು ನಲ್ಲಿ ಇದೆ. ಒಮ್ಮೆ Visit ಮಾಡಿ ಮಾಹಿತಿ ತಿಳಿಯಿರಿ.
ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, NWKRTC Job 2025, Job Update 2025, KSRTC Job Recruitment 2025, How To Apply KSRTC 2025