ನಮಸ್ಕಾರ ಸ್ನೇಹಿತರೇ, ಇದೀಗ ಎಲ್ಲೆಡೆ ಚರ್ಚೆ ಆಗ್ತಾ ಇರುವುದು ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ವಿಚಾರವಾಗಿ. ಯಾಕೆಂದ್ರೆ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ತುಂಬಾ ಚೆನ್ನಾಗಿ ಗೇಮ್ ಆಡಿದ್ರು, ಹಾಗೂ ಇವರಿಬ್ಬರ ಅನ್ಯೋನ್ಯತೆ ಜನರು ಇಸ್ಟ ಪಟ್ಟಿದ್ರು. ಆದರೆ ಇದೀಗ ಇವರಿಬ್ಬರ ವಿಚಾರ ತುಂಬಾನೇ ಚರ್ಚೆ ಆಗ್ತಾ ಇದೆ. ಇವರಿಬ್ಬರ ಫ್ಯಾನ್ಸ್ ಗಳು ಎಂದುಕೊಂಡಿದ್ರು, ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಇಬ್ಬರ ಕೆಲವೊಂದು ವಿಚಾರಗಳು ಹೊರ ಬರುತ್ತದೆ ಎಂದು. ಯಾಕಂದ್ರೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಅನೇಕ ಜೋಡಿಗಳು ಹೊರ ಬಂದು ಹಾಗೇ ಇರುತ್ತಾರೆ ಎಂದು ಆದರೆ ಇವರಿಬ್ಬರ ಫ್ಯಾನ್ಸ್ ಗಳು ಅಂದುಕೊಂಡಿರು. ಆದರೆ ಇದರ ದಾರಿ ಬೇರೆಯೆ ಆಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಎಲ್ಲವನ್ನು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ.
ಮದುವೆ ಬಗ್ಗೆ ಭವ್ಯಾ ತ್ರಿವಿಕ್ರಮ್ ಹೇಳೋದೇನು , Bigg Boss season 11 Best Couples, ಭವ್ಯಾ ಗೌಡ & ತ್ರಿವಿಕ್ರಮ್ ಇಬ್ಬರು ಮದುವೆ ಆಗ್ತಾರೆ, Bhavya Trivikram Love Story, BBK11 Love Story
Bigg Boss Kannada season 11:
ಪ್ರತಿ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ಲವ್ ಸ್ಟೋರಿಗಳನ್ನು ನೀವು ನೋಡೇ ಇರ್ತಿರ. ಅದೇ ತರ ಈ ಸೀಸನ್ ನೋಡಿದವರು ಇನ್ನೊಂದು ಅರವಿಂದ್ ಕೆಪಿ ಹಾಗೂ ದಿವ್ಯ ಉರುಡಿಗ ತರ ಒಂದು ಜೋಡಿ ಬರುತ್ತದೆ ಎಂದು. ಆದರೆ ಇವರ ಅಭಿಮಾನಿಗಳಲ್ಲಿ ಬೇಸರವನ್ನು ಉಂಟು ಮಾಡಿದೆ.
ತ್ರಿವಿಕ್ರಮ್ ಹಾಗೂ ಭವ್ಯಾ:
ಈ ಸಲದ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಕಂಟೆಸ್ಟಂಟ್ ಆಗಿ ಬಂದಿರುತ್ತಾರೆ. ಇನ್ನು ಇವರಿಬ್ಬರೂ ಈ ಹಿಂದೆ ಬಿಗ್ ಬಾಸ್ ಕನ್ನಡ ಮಿನಿ ಸೀಸನ್ ನಲ್ಲಿಯೂ ಕೂಡ ಇವರು ಕಂಟೆಸ್ಟಂಟ್ ಆಗಿ ಬಂದಿರುತ್ತಾರೆ. ಇನ್ನು ಇವರಿಬ್ಬರೂ ಆಡುವ ರೀತಿ ಜನರು ತುಂಬಾನೇ ಮೆಚ್ಚಿಕೊಂಡಿದ್ದರು. ಇನ್ನು ಇವರಿಬ್ಬರ ಹೆಸರಿನಲ್ಲಿ ಫ್ಯಾನ್ ಪೇಜ್ ಕೂಡ ಶುರು ಮಾಡಲಾಗಿತ್ತು. Trivya ಎಂದು. ಆದರೆ ಇವರಿಬ್ಬರೂ ಬಿಗ್ ಬಾಸ್ ಮನೆಯಿಂದ ಆಚೆ ಬಂದು ಅಷ್ಟೊಂದು ಮಿಂಚಿತ್ತಿಲ್ಲ.
ಬಿಗ್ ಬಾಸ್ ಸೀಸನ್ 8 ರಲ್ಲಿ ಜನರು ದಿವ್ಯ ಉರುಡುಗ ಹಾಗೂ ಅರವಿಂದ್ ಕೆಪಿ ಜೋಡಿ ಮುಚ್ಚಿಕೊಂಡಿದ್ರು. ಇನ್ನು ಈ ಸೀಸನ್ ನಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್. ಯಾಕೆಂದ್ರೆ ಇಬ್ಬರ ಕೆಮಿಸ್ಟ್ರಿ ಅದೇ ತರಹ ಇತ್ತು. ಸೀಸನ್ 8 ರಲ್ಲಿ ಯಾವ ರೀತಿ ದಿವ್ಯಾ ಊರುಡುಗ ಹಾಗೂ ಅರವಿಂದ್ ಕೆಪಿ ಜೋಡಿ ನೋಡಿದ್ರೂ ಅದೇ ರೀತಿ ಈ ಸೀಸನ್ ನಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಜೋಡಿ. ಇನ್ನು ತ್ರಿವಿಕ್ರಮ್ ರವರು ಬಿಗ್ ಬಾಸ್ ಮನೆಯಿಂದ ಬಂದ ನಂತರ ಭವ್ಯ ವಿಚಾರವಾಗಿ ಕೇಳುತ್ತಾರೆ. ಆಗ ತ್ರಿವಿಕ್ರಮ್ ಭವ್ಯಾ ನನಗಿಂತ ಚಿಕ್ಕ ಹುಡುಗಿ. ನನಗೆ ಬಿಗ್ ಬಾಸ್ ಮನೆಯಲ್ಲಿ ಅವಳು ಅಂದ್ರೆ ಇಸ್ಟ ಎಂದಿದ್ದಾರೆ.
ಇನ್ನು ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಇಬ್ಬರೂ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ, ತ್ರಿವಿಕ್ರಮ್ ಭವ್ಯಾ ಗೌಡರವರಿಗೆ ಪ್ರಪೋಸ್ ಮಾಡಿದ್ದ ಎನ್ನುವ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಇನ್ನು ಈ ಒಂದು ವಿಚಾರವನ್ನು ಬಿಗ್ ಬಾಸ್ ಮನೆಗೆ ಬಂದಂತಹ ಹಳೇ ಸ್ಪರ್ಧಿಗಳೇ ಕೇಳಿದ್ರು. ಇನ್ನು ಭವ್ಯಾ ಗೌಡ ಬಿಗ್ ಬಾಸ್ ಮನೆಯಲ್ಲಿದ್ದಾಗ ತ್ರಿವಿಕ್ರಮ್ ರವರ ಪ್ರಪೋಸ್ ಗೆ ನಾನು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಇದರ ಬಗ್ಗೆ ನಾನು ಹೇಳುತ್ತೇನೆ ಅಂತ ಕೂಡ ಹೇಳಿದ್ರು. ಇನ್ನು ಬಿಗ್ ಬಾಸ್ ಮುಗಿದು ವಾರಗಳು ಕಳೆಯಲು ಬಂದಿದೆ. ಇನ್ನು ಜನರು ಇವರಿಬ್ಬರ ಜೋಡಿಯನ್ನು ಇಸ್ಟ ಪಡುತ್ತಿದ್ದಾರೆ.
Recent Post:
-
ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 25000 ಸ್ಕಾಲರ್ಶಿಪ್, APJ Scholarship 2025, ಕೂಡಲೇ ಅರ್ಜಿ ಸಲ್ಲಿಸಿ
-
Government Subsidy Scheme 2025, ಸರ್ಕಾರದಿಂದ ಸಿಗಲಿದೆ 10 – 25 ಲಕ್ಷದವರೆಗೆ, ಹೊಸ ಬಿಸಿನೆಸ್ ಶುರು ಮಾಡಲು 35% ಸಬ್ಸಿಡಿ ಸಿಗುತ್ತೆ,
ಇನ್ನು ಬಿಗ್ ಬಾಸ್ ಸೀಸನ್ 8 ರಲ್ಲಿ ಅರವಿಂದ್ ಕೆಪಿ ಹಾಗೂ ದಿವ್ಯ ಉರುಡುಗ ಜೋಡಿ ಎಲ್ಲರಿಗು ಇಷ್ಟವಾಗಿತ್ತು. ಇನ್ನು ಇವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರೆ. ಇನ್ನು ಬಿಗ್ ಬಾಸ್ ಸೀಸನ್ 8 ರಲ್ಲಿ ಟಾಪ್ 2 ಸ್ಥಾನದಲ್ಲಿ ಮಂಜು ಪಾವಗಡ ಹಾಗೂ ಅರವಿಂದ್ ಕೆಪಿ ಇರುತ್ತಾರೆ. ಆದರೆ ಅಲ್ಲಿ ಮಂಜು ಪಾವಗಡ ವಿನ್ನರ್ ಆಗಿ, ಅರವಿಂದ್ ಕೆಪಿ ರನ್ನರ್ ಅಪ್ ಆಗಿದ್ರು. ಆಗ ದಿವ್ಯ ಉರುಡುಗ ಬೇಸರ ವ್ಯಕ್ತ ಪಡಿಸಿದ್ದರು. ಅವರ ಪ್ರಕಾರ ವಿನ್ನರ್ ಅರವಿಂದ ಕೆಪಿ ಆಗಬೇಕಿತ್ತು. ಇನ್ನು ಅದೇ ರೀತಿ ಈ ಸೀಸನ್ ನಲ್ಲಿಯೂ ಕೂಡ ಹಾಗೆ, ಬಿಗ್ ಬಾಸ್ ಸೀಸನ್ 11 ರಲ್ಲಿ ಟಾಪ್ 2 ಸ್ಥಾನದಲ್ಲಿ ಹನುಮಂತ ಹಾಗೂ ತ್ರಿವಿಕ್ರಮ್ ಇರುತ್ತಾರೆ. ಇಲ್ಲಿ ಹನುಮಂತ ವಿನ್ನರ್ ಆಗಿದ್ದರೆ, ತ್ರಿವಿಕ್ರಮ್ ರನ್ನರ್ ಉಪ್ ಆಗಿರುತ್ತಾರೆ. ಇನ್ನು ಈ ಟೈಮ್ ನಲ್ಲಿ ಭವ್ಯಾ ಗೌಡ ರವರಿಗೆ ತ್ರಿವಿಕ್ರಮ್ ಗೆಲ್ಲಬೇಕಿತ್ತು. ಇನ್ನು ಇದನ್ನು ನೀವು ಫಿನಾಲೆ ಎಪಿಸೋಡ್ ನೋಡಿದ್ರೇನೆ ಗೊತ್ತಾಗುತ್ತೆ. ಇನ್ನು ಭವ್ಯ ಗೌಡರವರು ಬೇಸರವನ್ನು ವ್ಯಕ್ತಪಡಿಸಿದ್ದರು.
ಹೊರ ಬಂದ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಅವರ ಅಭಿಮಾನಿಗಳಿಗೆ ಗೂಡ್ ನ್ಯೂಸ್ ಒಂದನ್ನ ಕೊಡ್ತಾರೆ ಎನ್ನುವಂತ ಸುದ್ದಿ ಎಲ್ಲೆಡೆ ಬಂದಿತ್ತು. ಆದರೆ ಆ ರೀತಿಯಲ್ಲಿ ಯಾವುದು ಕೂಡ ಆಗಿಲ್ಲ. ಇನ್ನು ಭವ್ಯಾ ಗೌಡ ರವರು ಹೇಳಿರುತ್ತಾಳೆ, ಬಿಗ್ ಬಾಸ್ ಮುಗಿಯಲು 2 ವಾರಗಳು ಇದೆ. ನಾನು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಇದರ ಬಗ್ಗೆ ಮಾತನಾಡುತ್ತೇನೆ ಎಂದು. ಆದರೆ ಇದರ ಬಗ್ಗೆ ಎಲ್ಲಿಯು ಕೂಡ ಅವರು ಮಾತನಾಡಿಲ್ಲ. ಇನ್ನು ತ್ರಿವಿಕ್ರಮ್ ರವರು ಹೇಳಿರುವಂತೆ ಭವ್ಯಾ ನನಗಿಂತ ಚಿಕ್ಕ ಹುಡುಗಿ. ನಾವು ಇಬ್ಬರು ಒಳ್ಳೆ ಸ್ನೇಹಿತರು. ನಾನು ಬಿಗ್ ಬಾಸ್ ಮನೆಗೆ ಹೋಗುವಾಗ ನನಗೆ ಕೆಲ ಸ್ಪರ್ಧಿಗಳು ಪರಿಚಯ ಇದ್ದರು. ಆದರೆ ಹೆಚ್ಚು ಪರಿಚಯ ಅಂದರೆ ಭವ್ಯಾ. ನಾವಿಬ್ಬರೂ ಒಳ್ಳೆ ಸ್ನೇಹಿತರು ಎಂದು ಹೇಳಿದ್ದಾರೆ.
ಅಭಿಮಾನಿಗಳು ಹೇಳುವಂತೆ:
ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ರವರ ಅಭಿಮಾನಿಗಳು ಇಬ್ಬರ ಹೆಸರಿನಲ್ಲಿ ಒಂದು ಫ್ಯಾನ್ ಪೇಜ್ ಕೂಡ ಮಾಡಿರುತ್ತಾರೆ. ಅದುವೇ Trivya. ಇದು ಹೆಚ್ಚು ಜನಪ್ರಿಯವಾಗಿತ್ತು. ಇನ್ನು ಅದರಂತೆ ಇವರಿಬ್ಬರೂ ಆಚೆ ಬಂದ ನಂತರ ಒಳ್ಳೆ ಜೋಡಿ ಆಗಬಹುದು ಎಂದು ಜನರು ಅಂದಾಜು ಪಟ್ಟಿದ್ದರು. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆ ಕಮೆಂಟ್ ಮಾಡಿ ತಿಳಿಸಿ.
ಮದುವೆ ಬಗ್ಗೆ ಭವ್ಯಾ ತ್ರಿವಿಕ್ರಮ್ ಹೇಳೋದೇನು , Bigg Boss season 11 Best Couples, ಭವ್ಯಾ ಗೌಡ & ತ್ರಿವಿಕ್ರಮ್ ಇಬ್ಬರು ಮದುವೆ ಆಗ್ತಾರೆ, Bhavya Trivikram Love Story, BBK11 Love Story