ನಮಸ್ಕಾರ ಸ್ನೇಹಿತರೇ, ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಒಂದು ಸ್ಕಾಲರ್ಷಿಪ್ ಒಂದನ್ನ ತರಲಾಗಿದೆ. ಈ ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಿ 20,000 ವರೆಗೆ ವಿದ್ಯಾರ್ಥಿವೇತನ ವನ್ನು ಪಡೆಯಬಹುದು.
ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಿ. ಇಲ್ಲವಾದಲ್ಲಿ ತುಂಬಾ ಜನರಿಗೆ ಸ್ಕಾಲರ್ಷಿಪ್ ಅವರ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತೆ. ಅವರಿಗೆ ಇದನ್ನ ಶೇರ್ ಮಾಡಿ. ಹಾಗೂ ನಿಮ್ಮ ಬಳಿ ಇರುವ WhatsApp group ಗಳಿಗೆ ಶೇರ್ ಮಾಡಿ.
ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 25000 ಸ್ಕಾಲರ್ಶಿಪ್, APJ Scholarship 2025, ಕೂಡಲೇ ಅರ್ಜಿ ಸಲ್ಲಿಸಿ, scholarship 2025, APJ Abdul Kalam scholarship, NSP scholarship
APJ: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (APJ) ಯಂಗ್ ರಿಸರ್ಚ್ ಫೆಲೋಶಿಪ್ ಗ್ರಾಜುಯೇಟ್ ಟೆಕ್ನಾಲಜಿ, ಎಜುಕೇಶನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್ ದ ಎನ್ವೈರ್ನಮೆಂಟ್ (ಟಿ ಇ ಆರ್ ಆರ್ ಇ) ಪಾಲಿಸಿ ಸೆಂಟರ್ ಕಂಡೆಯಿಂದ ಇದೀಗ ವಿದ್ಯಾರ್ಥಿಗಳ ಅವರ ವಿದ್ಯಾಭ್ಯಾಸಕ್ಕೆ ಸಹಾಯವಾಗಲು ಸ್ಕಾಲರ್ಶಿಪ್ ಪ್ರೋಗ್ರಾಂ ಒಂದನ್ನ ಜಾರಿಗೆ ತರಲಾಗಿದೆ. ಈ ಸ್ಕಾಲರ್ಶಿಪ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುತ್ತಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಿಸಲಾಗಿದೆ. ಇನ್ನು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ, ಯಾರೆಲ್ಲ ಈ ಒಂದು ಸ್ಕಾಲರ್ಷಿಪ್ ಅನ್ನು ಪಡೆಯಬಹುದು? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಎನು, ಬೇಕಾದ ದಾಖಲೆಗಳು ಎಲ್ಲವನ್ನು ಈ ಒಂದು ಲೇಖನದಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ. ಅದ್ದರಿಂದ ಪೂರ್ತಿಯಾಗಿ ನೋಡಿ.
APJ Scholarship 2025:
ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ (APJ) ಯಂಗ್ ರಿಸರ್ಚ್ ಫೆಲೋಶಿಪ್ ಗ್ರಾಜುಯೇಟ್ ಟೆಕ್ನಾಲಜಿ, ಎಜುಕೇಶನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್ ದ ಎನ್ವೈರ್ನಮೆಂಟ್ (ಟಿ ಇ ಆರ್ ಆರ್ ಇ) ಪಾಲಿಸಿ ಸೆಂಟರ್ ಕಂಡೆಯಿಂದ ಹೊಸ ಸ್ಕಾಲರ್ಷಿಪ್ ಒಂದನ್ನ ತರಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಸ್ಕಾಲರ್ಷಿಪ್ ಒಂದನ್ನ ಪಡೆಯಬಹುದು. ಯೋಜನೇ ಪಡೆದುಕೊಳ್ಳುವುದರ ಬಗ್ಗೆ ಇದೀಗ ನೋಡೋಣ.
APJ Scholarship ಗೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ:
- BA, B.com, BSc, BBA, BCA, ಹಾಗೂ ಇತರೆ under graduate ಗಳು ಅರ್ಜಿ ಸಲ್ಲಿಸಬಹುದು.
- Post Graduation ಹಾಗೂ ಪಿ.ಎಚ್.ಡಿ. ಪದವೀಧರರು ಕೂಡ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಐಟಿಐ ಹಾಗೂ ಡಿಪ್ಲೊಮಾ ಪದವಿದರರು ಕೂಡ ಈ ಒಂದು ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
APJ Scholarship ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು:
- ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು.
- ವಿದ್ಯಾರ್ಥಿಯು ತನ್ನ ಮುಂದಿನ ವಿದ್ಯಾಭ್ಯಾಸವನ್ನು ಬಿಟ್ಟಿರಬಾರದು. ಆತ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿರಬೇಕು.
- 2024ರ ಡಿಸೆಂಬರ್ 31ಕ್ಕೆ ಅನ್ವಯವಾಗುವಂತೆ 18ರಿಂದ 25 ವರ್ಷದೊಳಗಿನ ವಯೋಮಾನದವರಾಗಿರಬೇಕು
Recent Post:
-
PM Usha Scholarship 2025, 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, NSP and SSP Scholarship, scholarship for Karnataka Students
-
KSRTC Job Recruitment, ಕ.ರಾ.ರ.ಸಾ. ನಿಗಮದಿಂದ ಭರ್ಜರಿ ಉದ್ಯೋಗ ಅವಕಾಶ, KSRTC Recruitment 2025
APJ Scholarship ಗೆ ಎಷ್ಟು ಸ್ಕಾಲರ್ಶಿಪ್ ನೀಡಲಾಗುತ್ತದೆ :
25,000 ರೂಗಳ ವರೆಗೂ ಕೂಡ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
APJ Scholarship ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅಬ್ದುಲ್ ಕಲಾಂ ಅವರ ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/02/2025 ಆಗಿರುತ್ತದೆ. ಹಾಗೂ ಇದು ಕೊನೆಯ ದಿನ ವಾಗಿರುತ್ತದೆ. ಈ ಸ್ಕಾಲರ್ಷಿಪ್ ನ ಅವಧಿ ಮತ್ತೆ ಮುಂದೂಡುವ ಸಾಧ್ಯತೆ ಹೆಚ್ಚಿದೆ.
APJ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು / APJ Scholarship Documents for Applying:
- ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ.
- ವಿದ್ಯಾರ್ಥಿಯ ಆಧಾರ ಕಾರ್ಡ್.
- ಪೋಷಕರ ಆಧಾರ್ ಕಾರ್ಡ್.
- ವಿದ್ಯಾರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಪಾಸ್ ಬುಕ್.
- ವಿದ್ಯಾರ್ಥಿಯ ಮೊಬೈಲ್ ನಂಬರ್ ಹಾಗು ಮೇಲ್ ಐಡಿ.
- ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಫೋಟೋ.
- ಪ್ರಸ್ತುತ ಕಾಲೇಜ್ ನ ಸ್ಟಡಿ ಸರ್ಟಿಫಿಕೇಟ್ ಅಥವಾ ಕಾಲೇಜ್ ID ಕಾರ್ಡ್.
ಈ ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನ ನೀಡಿ ಈ ಎಪಿಜೆ ಅಬ್ದುಲ್ ಕಲಾಂ ರವರ ಸ್ಕಾಲರ್ಷಿಪ್ ಪಡೆಯಬಹುದು.
APJ Scholarship ಗೆ ಅರ್ಜಿ ಸಲ್ಲಿಸುವ ಲಿಂಕ್: Apply Now
APJ Scholarship ಗೆ ಅರ್ಜಿ ಸಲ್ಲಿಸುವುದು ಹೇಗೆ?
ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ (APJ) ಯಂಗ್ ರಿಸರ್ಚ್ ಫೆಲೋಶಿಪ್ ಗ್ರಾಜುಯೇಟ್ ಟೆಕ್ನಾಲಜಿ, ಎಜುಕೇಶನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್ ದ ಎನ್ವೈರ್ನಮೆಂಟ್ (ಟಿ ಇ ಆರ್ ಆರ್ ಇ) ಪಾಲಿಸಿ ಸೆಂಟರ್ ಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದರೆ, ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಗ ಆಫೀಸಿನ ಪೇಜ್ ಓಪನ್ ಆಗುತ್ತೆ. ಅಲ್ಲಿ ನೀವು ಅರ್ಜಿ ಸಲ್ಲಿಸಬಹುದು. ಅಲ್ಲಿ ನಿಮಗೆ ಸ್ಕಾಲರ್ಶಿಪ್ ಪೋರ್ಟಲ್ ಸಿಗುತ್ತೆ, ಕೇಳಿರುವ ಎಲ್ಲಾ ದಾಖಲೆಗಳನ್ನ ನೀಡಿ ನೀವು ಈ ಸ್ಕಾಲರ್ಶಿಪ್ ನ ಲಾಭ ಪಡೆಯಬಹುದು.
ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 25000 ಸ್ಕಾಲರ್ಶಿಪ್, APJ Scholarship 2025, ಕೂಡಲೇ ಅರ್ಜಿ ಸಲ್ಲಿಸಿ, scholarship 2025, APJ Abdul Kalam scholarship, NSP scholarship