Bigg Boss Kannada 11 Voting line, ಬಿಗ್ ಬಾಸ್ ನ ಫಿನಲೇ ವಾರದ ವೋಟಿಂಗ್ ಲೈನ್, Bigg Boss Kannada Finale Week Voting, Bigg Boss season 11 Winner, BBK11

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಹದಿನಾರು ವಾರಗಳು ಮುಗಿದಿದ್ದು, ಇದೀಗ ಫಿನಲೇ ವಾರಕ್ಕೆ ಕಾಲಿಟ್ಟಿದೆ. ಹದಿನಾರನೇ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಹದಿನಾರನೇ ವಾರ ಗೌತಮಿ ಜಾಧವ್ ಹಾಗೂ ಧನರಾಜ್ ಅವರು ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ.

 Bigg Boss Kannada 11 Voting line, ಬಿಗ್ ಬಾಸ್ ನ ಫಿನಲೇ ವಾರದ ವೋಟಿಂಗ್ ಲೈನ್, Bigg Boss Kannada Finale Week Voting, Bigg Boss season 11 Winner, BBK11

ಇನ್ನು ಬಿಗ್ ಬಾಸ್ ಮನೆಯಿಂದ ಒಟ್ಟಾರೆಯಾಗಿ ಹದಿನಾಲ್ಕು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಯಮುನಾ ಶ್ರೀನಿಧಿ, ಜಗದೀಶ್, ರಂಜಿತ್ ಕುಮಾರ್, ಹಂಸ ಪ್ರತಾಪ್, ಮಾನಸ, ಅನುಷಾ ರೈ, ಧರ್ಮ ಕೀರ್ತಿರಾಜ್, ಶೋಭಾ ಶೆಟ್ಟಿ ಶಿಶಿರ ಶಾಸ್ತ್ರೀ, ಗೋಲ್ಡ್ ಸುರೇಶ್, ಐಶ್ವರ್ಯ, ಚೈತ್ರಾ ಕುಂದಾಪುರ, ಗೌತಮಿ ಜಾಧವ್ ಹಾಗೂ ಧನರಾಜ್ ಅವರು ಎಲಿಮಿನೇಟ್ ಆಗಿರುತ್ತಾರೆ.

ಇನ್ನು ಬಿಗ್ ಬಾಸ್ ನಲ್ಲಿ ಫಿನಲೇ ವಾರ ಆರಂಭವಾಗಿದೆ. ಬಿಗ್ ಬಾಸ್ ಮನೆಯಲ್ಲಿ 6 ಜನ ಸ್ಪರ್ಧಿಗಳು ಇದ್ದಾರೆ. ಈ ವಾರ ಮನೆಯಲ್ಲಿ ಯಾವುದೇ ಕ್ಯಾಪ್ಟನ್ ಇರುವುದಿಲ್ಲ. ಹಿಂದಿನ ವಾರದ ಕ್ಯಾಪ್ಟನ್ ಹನುಮಂತ ರವರೇ ಈ ಸೀಸನ್ ನ ಕೊನೆಯ ಕ್ಯಾಪ್ಟನ್ ಆಗಿರುತ್ತಾರೆ. ಇನ್ನು ಈ ವಾರ ಫಿನಲೇ ವಾರ ಆಗಿರುವುದರಿಂದ ಎಲ್ಲರು ನಾಮಿನೇಟ್ ಅಗಿರುತ್ತಾರೆ. ನಿಮ್ಮ ನೆಚ್ಚಿನ ಸ್ಪರ್ಧಿ ಈ ಬಾರಿಯ ಬಿಗ್ ಬಾಸ್ ಸೀಸನ್ 11ರ ವಿಜೇತರಾಗಬೇಕೆಂದರೆ ಅವರಿಗೆ ನೀವು ವೋಟ್. ಅತಿ ಹೆಚ್ಚು ವೋಟ್ ಯಾರಿಗೆ ಬರುತ್ತೋ ಅವರೇ ವಿನ್ ಆಗುತ್ತಾರೆ. ನಿಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲಬೇಕೆಂದರೆ ಅವರಿಗೆ ನೀವು ವೋಟ್ ಮಾಡಿ. ವೋಟಿಂಗ್ ಪೋಲ್ ಕೆಳಗೆ ನೀಡಲಾಗಿದೆ. ಈಗಲೇ ವೋಟ್ ಮಾಡಿ.

ಇನ್ನು ಬಿಗ್ ಬಾಸ್ ನ ಫಿನಲೇ ವಾರ ಆಗಿರುವುದರಿಂದ ಎಲ್ಲರ ಹೆಸರು ವೋಟಿಂಗ್ ಪೋಲ್ ನಲ್ಲಿ ಇರುತ್ತೆ ಈಗಲೇ ವೋಟ್ ಮಾಡಿ. ಹೆಚ್ಚು ವೋಟ್ ಯಾರು ಪಡೆದುಕೊಳ್ಳುತ್ತಾರೋ ಅವರೇ ಈ ಬಾರಿಯ ವಿನ್ನರ್.

ಬಿಗ್ ಬಾಸ್ 11ರ ಫಿನಲೇ ವಾರದ ವೋಟಿಂಗ್: 

ಈ ವಾರ  ಫಿನಲೇ ವಾರ ಆಗಿರುವುದರಿಂದ ಎಲ್ಲರ ಹೆಸರು ವೋಟಿಂಗ್ ಪೋಲ್ ನಲ್ಲಿದೆ. ಯಾರಿಗೆ ಹೆಚ್ಚು ವೋಟ್ ಬರುತ್ತೋ ಅವರು ಈ ಸೀಸನ್ ನ ವಿನ್ನರ್ ಆಗಿರುತ್ತರೆ. ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ನಿಮಗೆ ಶನಿವಾರ ಬೆಳಿಗ್ಗೆ 9 ಗಂಟೆಯ ವರೆಗೆ ವೋಟ್ ಮಾಡಲು ಅವಕಾಶ ನೀಡಲಾಗುತ್ತದೆ. ನೀವು ವೋಟ್ ಮಾಡಿ, ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರಿಗು ವೋಟ್ ಮಾಡಲು ಹೇಳಿ, ನಿಮ್ಮ whats app ನ ಗ್ರೂಪ್ ಗಳಿಗೂ ಶೇರ್ ಮಾಡಿ. ನಿಮ್ಮ ಪ್ರಕಾರ ಈ ಬಾರಿಯ ವಿನ್ನರ್ ಯಾರಾಗುತ್ತಾರೆ ಎಂಬುದನ್ನ ಕಮೆಂಟ್ ಮಾಡಿ ತಿಳಿಸಿ.

ಇನ್ನೂ ನಾವು ಮೇಲೆ ನೀಡಿರುವ ವೋಟಿಂಗ್ ಫೋಲ್ ಯಾವುದೆ ರೀತಿಯಲ್ಲೂ ಜಿಯೋ ತಂಡದೊಂದಿಗೆ ಹಾಗೂ ಬಿಗ್ ಬಾಸ್ ವೋಟಿಂಗ್ ಪೋಲ್ ಗೆ ಸಂಬಂಧಿಸಿಲ್ಲ. ಕೇವಲ ಜನರ ಅಭಿಪ್ರಾಯ ತಿಳಿಯಲು ಇದನ್ನ ಮಾಡಿರುವುದಾಗಿರುತ್ತದೆ. ಜನರು ಯಾರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದಾರೆ ಹಾಗೂ ಈ ವಾರ ಯಾರು ಹೋಗಬಹುದು ಎಂದು ಅಂದಾಜಿಸಬಹುದು. ಆದ್ದರಿಂದ ಇದು ಸುಳ್ಳು ಆಗಿರುವುದಿಲ್ಲ. ಜನರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಯಬಹುದು.

16ನೇ ವಾರದ ಎಲಿಮಿನೇಷನ್: 

16ನೇ ವಾರ ಡಬಲ್ ಎಲಿಮಿನೇಷನ್ ಇತ್ತು. ಒಂದು ಮಿಡ್ ವೀಕ್ ಎಲಿಮಿನೇಷನ್ ಹಾಗೂ ವೀಕೆಂಡ್ ಎಲಿಮಿನೇಷನ್. ಆದರೆ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಆಗುತ್ತೆ. ಇದರಿಂದ ಶನಿವಾರ ಎಪಿಸೋಡ್ ನಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಇನ್ನು 16ನೇ ವಾರ 5 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಧನರಾಜ್, ಭವ್ಯ ಗೌಡ, ಉಗ್ರಂ ಮಂಜು, ರಜತ್ ಹಾಗೂ ಗೌತಮಿ. ಇವರಲ್ಲಿ ಶನಿವಾರದಂದು ಗೌತಮಿ ಅವರು ಎಲಿಮಿನೇಟ್ ಅಗುತ್ತಾರೆ. ಬಾಕಿ ಉಳಿದವರು ಭಾನುವಾರದ ಎಪಿಸೋಡ್ ನಲ್ಲಿ ನಾಮಿನೇಟ್ ಆಗಿ ಇರುತ್ತಾರೆ.
ಭಾನುವಾರದ ಎಪಿಸೋಡ್ ನಲ್ಲಿ 4 ಜನ ನಾಮಿನೇಟ್ ಆಗಿರುತ್ತಾರೆ. ಅವರಲ್ಲಿ ಧನರಾಜ್ ರವರು ಎಲಿಮಿನೇಟ್ ಆಗಿ ಆಚೆ ಬರುತ್ತಾರೆ. ಇದರಿಂದಾಗಿ ಫಿನಲೇ ವಾರಕ್ಕೆ 6 ಜನ ಸ್ಪರ್ಧಿಗಳು ಹೋಗುತ್ತಾರೆ. ಭವ್ಯ ಗೌಡ, ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಹಾಗೂ ಹನುಮಂತ. ಇವರಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ತಿಳಿಸಿ.

  • ಭವ್ಯ ಗೌಡ
  • ಉಗ್ರಂ ಮಂಜು
  • ರಜತ್
  • ತ್ರಿವಿಕ್ರಮ್
  • ಮೋಕ್ಷಿತಾ ಪೈ
  • ಹನುಮಂತ

ಇದು ಕೊನೆಯ ವಾರ ಆಗಿರುವುದರಿಂದ ಅತಿ ಹೆಚ್ಚು ವೋಟ್ ಯಾರು ಪಡೆದುಕೊಳುತ್ತಾರೋ ಅವರೇ ಈ ಸೀಸನ್ ನ ವಿನ್ನರ್ ಆಗಿರುತ್ತಾರೆ.ನಿಮ್ಮ ನೆಚ್ಚಿನ ಸ್ಪರ್ಧಿಗೆ ನೀವು ವೋಟ್ ಮಾಡಿ, ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರಿಗೆ ವೋಟ್ ಮಾಡಲು ಹೇಳಿ, ನಿಮ್ಮ Whats app ನ ಗ್ರೂಪ್ ಗಳಿಗೂ ಶೇರ್ ಮಾಡಿ. ನಿಮ್ಮ ನೆಚ್ಚಿನ ಸ್ಪರ್ಧಿಗೆ ಅತಿ ಹೆಚ್ಚು ವೋಟ್ ಬೀಳುವ ಹಾಗೆ ಮಾಡಿ.

ಒಟ್ಟಾರೆಯಾಗಿ ಬಿಗ್ ಬಾಸ್ ಸೀಸನ್ 11 ಕೊನೆಯ ವಾರಕ್ಕೆ ಬಂದು ತಲುಪಿದೆ. ಈ ವಾರದ ಅಂತ್ಯ ವಿನ್ನರ್ ಯಾರಾಗುತ್ತಾರೆ ಎಂಬುವುದು ಗೊತ್ತಾಗುತ್ತೆ. ನಿಮ್ಮ ಪ್ರಕಾರ ಯಾರು ಗೆಲ್ಲುತ್ತಾರೆ ಎಂಬುದನ್ನ ಕಮೆಂಟ್ ಮಾಡಿ ತಿಳಿಸಿ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.

Recent Post:
Vote ಮಾಡೋದು ಹೇಗೆ?

ಬಿಗ್ ಬಾಸ್ 11ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್  ಅನ್ನು ಉಳಿಸಲು ಒಂದು ವೋಟ್ ಅಲ್ಲ … 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Cinema ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ನೀವು Jio Cinema ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
  • ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 11 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.

ಈ ಸೀಸನ್ ನ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಹಾಗೂ e ಬಾರಿಯ ಬಿಗ್ ಬಾಸ್ ಸೀಸನ್ 11ರ ಕಪ್ ಯಾರು ಗೆಲ್ಲುತ್ತಾರೆ ಎಂದು ನೀವೇ ಹೇಳಿ.

Bigg Boss Kannada 11 Voting line, ಬಿಗ್ ಬಾಸ್ ನ ಫಿನಲೇ ವಾರದ ವೋಟಿಂಗ್ ಲೈನ್, Bigg Boss Kannada Finale Week Voting, Bigg Boss season 11 Winner, BBK11

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

32 thoughts on “Bigg Boss Kannada 11 Voting line, ಬಿಗ್ ಬಾಸ್ ನ ಫಿನಲೇ ವಾರದ ವೋಟಿಂಗ್ ಲೈನ್, Bigg Boss Kannada Finale Week Voting, Bigg Boss season 11 Winner, BBK11”

  1. Hanumant ji bahut pyar hai mera best friend tumhara ko Manjunath Hai Karnataka vasati Hai tumhare ko all the best my friend Manjunath mine Naveen Kumar

    Reply
  2. Hanumant ji bahut pyar hai mera best friend tumhara ko Manjunath Hai Karnataka vasati Hai tumhare ko all the best my friend Manjunath mine Naveen Kumar

    Reply

Leave a Comment