ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ನಲ್ಲಿ 14ನೇ ವಾರ ಶುರುವಾಗಿದ್ದು, 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಈ ಸೀಸನ್ ನಲ್ಲಿ ಟಿಕೆಟ್ ಟು ಫಿನಾಲೆ ಇರುವುದಿಲ್ಲ. ಅದರ ಬದಲಾಗಿ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆಲ್ಲುತ್ತಾರೋ, ಅವರೇ ನೆರವಾಗಿ ಫಿನಾಲೆ ವಾರಕ್ಕೆ ಆಯ್ಕೆ ಆಗುತ್ತಾರೆ. ಇನ್ನು ಅದರ ಟಾಸ್ಕ್ ಗಳು ಇದೀಗ ನಡೆಯುತ್ತಿದ್ದು, ಇದರ ಬಗ್ಗೆ ಇದೀಗ ನೋಡೋಣ.
ಸ್ಪಂದನಾ v/s ರಾಶಿಕ ಬಿಗ್ ಬಾಸ್ 14ನೇ ವಾರದ ಎರಡನೇ ಟಾಸ್ಕ್ ಗೆದ್ದಿದ್ದು ಯಾರು?, ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆಯಾದ 4 ಸ್ಪರ್ಧಿಗಳು, Bigg Boss Kannada, BBK12, BBK12 Ticket To Finale Task
Bigg Boss Kannada 12 ರ 13 ವಾರಗಳು ಮುಗಿದಿದ್ದು, 14ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಈ ವಾರ 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದಾದರೆ ಅಶ್ವಿನಿ ಗೌಡ, ರಾಶಿಕ್, ಧನುಷ್, ಸ್ಪಂದನಾ ಮತ್ತು ಧ್ರುವಂತ್ ಈ ವಾರ ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಬೇಕು ಅಂತಾ ಕಾಮೆಂಟ್ ಮಾಡಿ ತಿಳಿಸಿ.

14ನೇ ವಾರದ 2ನೇ ಟಾಸ್ಕ್:
ಬಿಗ್ ಬಾಸ್ 14ನೇ ವಾರ ರಾಶಿಕಾ, ಸ್ಪಂದನ, ರಕ್ಷಿತಾ ಹಾಗೂ ಕಾವ್ಯ ಈ 4 ಸ್ಪರ್ಧಿಗಳ ಮದ್ಯ ಮೊದಲ ಟಾಸ್ಕ್ ನಡೆದಿದ್ದು, ಅದರಲ್ಲಿ ಕೊನೆಯದಾಗಿ ಸ್ಪಂದನ ಹಾಗೂ ರಶಿಕಾ ಅವರು ವಿನ್ ಆಗಿ ಮುಂದಿನ ಟಾಸ್ಕ್ ಗೆ ಆಯ್ಕೆಯಾಗಿದ್ದರು. ಈಗ ಬಿಗ್ ಬಾಸ್ 14ನೇ ವಾರದ 2ನೇ ಟಾಸ್ಕ್ ಸಹ ಆರಂಭವಾಗಿದ್ದು ಅದರಲ್ಲಿ ಸ್ಪಂದನ ಹಾಗೂ ರಾಶಿಕ ಅವರು ಈ ಟಾಸ್ಕ್ ಅನ್ನು ಆಡಲಿದ್ದಾರೆ. ಹೌದು, ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. 14ನೇ ವಾರವು ಸ್ಪರ್ಧಿಗಳ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದ್ದು, ಫಿನಾಲೆಗೆ ತಲುಪಲು ಪ್ರತಿಯೊಬ್ಬರೂ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಹಾಗೆ ಈ ವಾರ ಕ್ಯಾಪ್ಟನ್ ಆಗುವ ಸ್ಪರ್ಧಿ ನೇರವಾಗಿ ಫಿನಾಲೆ ಗೆ ಆಯ್ಕೆ ಆಗಲಿದ್ದಾರೆ.
ನೇರವಾಗಿ ಆಯ್ಕೆಯಾದ ಗಿಲ್ಲಿ & ಅಶ್ವಿನಿ:
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೇನು 2 ವಾರಗಳು ಉಳಿದಿದ್ದು 15ನೇ ವಾರದಲ್ಲಿ ಕ್ಯಾಪ್ಟನ್ ಆಗುವ ಒಬ್ಬ ಸ್ಪರ್ಧಿ ಡೈರೆಕ್ಟ್ ಆಗಿ ಫಿನಾಲೆಗೆ ಸೆಲೆಕ್ಟ್ ಆಗಲ್ಲಿದರೆ. ಅಷ್ಟೇ ಅಲ್ಲದೆ 14ನೇ ವಾರದ ಕ್ಯಾಪ್ಟನ್ ಆಗಿರುವ ಗಿಲ್ಲಿ ಅವರು ನೇರವಾಗಿ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗಿರುತ್ತಾರೆ. ಇನ್ನು ಬಿಗ್ ಬಾಸ್ ಗಿಲ್ಲಿ ಅವರಿಗೆ ಇನ್ನೊಂದು ವಿಶೇಷವಾದ ಅಧಿಕಾರ ನೀಡಿದ್ದು, ಅದರಲ್ಲಿ ಗಿಲ್ಲಿ ಅವರು ಮನೆಯ ಒಬ್ಬ ಮಹಿಳಾ ಅಸಮರ್ಥ ಸ್ಪರ್ದಿಯನ್ನ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆ ನೇರವಾಗಿ ಆಯ್ಕೆ ಮಾಡಬೇಕು. ಅದೇ ರೀತಿ ಕ್ಯಾಪ್ಟನ್ ಗಿಲ್ಲಿ ಅವರು ಅಶ್ವಿನಿ ಅವರನ್ನ ಆಯ್ಕೆ ಮಾಡಿದ್ದು, ಈಗ ಅಶ್ವಿನಿ ಅವರು ಸಹ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗಿರುತ್ತಾರೆ.
ಇದನ್ನ ಓದಿ: Bigg Boss Kannada 12: ಮನೆಯಿಂದ ಹೊರ ಬಂದ ಸ್ಟ್ರಾಂಗ್ ಸ್ಪರ್ಧಿ, ನಾಮಿನೇಷನ್ ನಲ್ಲಿ ಸ್ಪಂದನಾ ಸೇಫ್, Bigg Boss Kannada, BBK12
ಬಿಗ್ ಬಾಸ್ 14th ವೀಕ್ ಟಾಸ್ಕ್ ವಿನ್ನರ್:
14ನೇ ವಾರದ 2ನೇ ಟಾಸ್ಕ್ ಅನ್ನು ರಶಿಕಾ ಮತ್ತು ಸ್ಪಂದನ ಅವರು ಆಡುತ್ತಿದ್ದು, ಈ ವಾರದ ರಾಜ ರಾಣಿ ಆಗಿರುವ ಗಿಲ್ಲಿ ಹಾಗೂ ಅಶ್ವಿನಿ ಅವರಿಗೆ ಕೆಲವು ಬಿಲ್ಲೆಗಳನ್ನ ನೀಡಲಾಗಿರುತ್ತೆ, ಆ ಬಿಲ್ಲೆ ಗಳನ್ನ ಗಿಲ್ಲಿ ಹಾಗೂ ಅಶ್ವಿನಿ ಅವರು ಸ್ಪಂದನ ಹಾಗೂ ರಾಶಿಕ ಅವರನ್ನ ಹೊರಟು ಪಡಿಸಿ ಇನ್ನುಳಿದ ಸ್ಪರ್ಧಿಗಳಿಗೆ ನೀಡಬೇಕು. ಮತ್ತು ಟಾಸ್ಕ್ ಆಡುತ್ತಿರುವ ಸ್ಪಂದನಾ ಹಾಗೂ ರಾಶಿಕಾ ಅವರು ಉಳಿದ ಸದಸ್ಯರ ಮನ ಒಲಿಸಿ ಆ ಬಿಲ್ಲೆ ಗಳನ್ನ ಸಂಗ್ರಹಿಸಿ. ಅದನ್ನ ಒಂದರ ನಂತರ ಒಂದನ್ನ ನಿಲ್ಲಿಸಬೇಕು. ಮತ್ತು ಆ ಬಿಲ್ಲೆಯನ್ನ ಮತ್ತೊಬ್ಬ ಸ್ಪರ್ಧಿ ಬೀಳಿಸದಂತೆ ಕಾಪಾಡಿಕೊಳ್ಳಬೇಕು.
ಮತ್ತು ಜೋಡಿಸಿರುವ ಬಿಲ್ಲೆಗಳನ್ನ ಕೈ ಇಂದ ಬೀಳಿಸುವಂತಿಲ್ಲ. ಈ ರೀತಿ ಯಾರು ಜೋಡಿಸಿರುವ ಬಿಲ್ಲೆ ಹೆಚ್ಚು ಇರುತ್ತೋ ಆ ಸ್ಪರ್ಧಿ ಈ ಟಾಸ್ಕ್ ವಿನ್ ಆಗಿ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆಯಾಗಲಿದ್ದಾರೆ.
ಸ್ಪಂದನ VS ರಾಶಿಕ:
ಬಿಗ್ ಬಾಸ್ ನೀಡಿರುವ ಈ ಟಾಸ್ಕ್ ನಲ್ಲಿ ರಶಿಕಾ ಮತ್ತು ಸ್ಪಂದನಾ ಇವರಿಬ್ಬರಲ್ಲಿ ಹೆಚ್ಚು ಬಿಲ್ಲೆಗಳನ್ನ ಜೋಡಿಸಿ ಹಾಗೂ ಅದನ್ನ ರಕ್ಷಿಸಿ ಕೊಳ್ಳುವಲ್ಲಿ ರಶಿಕಾ ಅವರು ಗೆದ್ದು, ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆಯಾಗಿರುತ್ತಾರೆ. ಹೌದು ಗಿಲ್ಲಿ, ಅಶ್ವಿನಿ ಗೌಡ ಹಾಗೂ ರಾಶಿಕ ಈ 3 ಸ್ಪರ್ಧಿಗಳು ಈಗ ಕ್ಯಾಪ್ಟೆನ್ಸಿ ರೇಸ್ ನಲ್ಲಿ ಇದ್ದು, ಪುರುಷ ಸದಸ್ಯರಲ್ಲಿ ಒಬ್ಬರು ಈ ಕ್ಯಾಪ್ಟೆನ್ಸಿ ರೇಸ್ ನಲ್ಲಿ ಇವರ ಜೊತೆ ಬಾಗಿ ಆಗಲಿದ್ದಾರೆ.ಹೌದು ಧ್ರುವಂತ್, ಧನುಷ್ ಹಾಗೂ ರಘು ಈ 3 ಸ್ಪರ್ಧಿಗಳ ಮದ್ಯ ಸಹ ಟಾಸ್ಕ್ ನಡೆಯಲಿದ್ದು ಅವರಲ್ಲಿ ವಿನ್ ಆಗುವ ಒಬ್ಬ ಸ್ಪರ್ಧಿ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗುತ್ತಾರೆ.
ಇದನ್ನ ಓದಿ: Bigg Boss Kannada 12 14th Week Voting Online, 14th Week Voting Result, Bigg Boss Kannada, BBK12
ಬಿಗ್ ಬಾಸ್ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆದ 4 ಸ್ಪರ್ಧಿಗಳು:
ಗಿಲ್ಲಿ, ಅಶ್ವಿನಿ ಗೌಡ ಹಾಗೂ ರಶಿಕಾ ಈ 3 ಸ್ಪರ್ಧಿಗಳು ಈಗ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗಿದ್ದು ಇನ್ನೂ ಪುರುಷ ಸದಸ್ಯರಾಗಿರುವ ಧನುಷ್, ರಘು ಹಾಗೂ ಧ್ರುವಂತ್ ಈ 3 ಸ್ಪರ್ಧಿಗಳ ನಡುವೆ ಈಗ ಟಾಸ್ಕ್ ನಡೆಯಲಿದ್ದು ಇವರಲ್ಲಿ ವಿನ್ ಆಗುವ ಒಬ್ಬ ಸ್ಪರ್ಧಿ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗುತ್ತಾರೆ. ಒಟ್ಟು 4 ಸ್ಪರ್ಧಿಗಳು ಕ್ಯಾಪ್ಟೆನ್ಸಿ ರೇಸ್ ನಲ್ಲಿ ಇರುತ್ತಾರೆ.ಹಾಗೆ ಕ್ಯಾಪ್ಟನ್ ಆಗುವ ಒಬ್ಬ ಸ್ಪರ್ಧಿ ನೇರವಾಗಿ ಫಿನಾಲೆಗೆ ಸೆಲೆಕ್ಟ್ ಆಗಲಿದ್ದಾರೆ. ಹೌದು ಗಿಲ್ಲಿ, ಅಶ್ವಿನಿ ಗೌಡ, ರಾಶಿಕ ಹಾಗೂ ಪುರುಷ ಸದಸ್ಯರಲ್ಲಿ ಒಬ್ಬ ಸ್ಪರ್ಧಿ ಈ 4 ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧಿ ಈ ವಾರದ ಕ್ಯಾಪ್ಟನ್ ಆಗಲಿದ್ದಾರೆ.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ:
ಬಿಗ್ ಬಾಸ್ ಸೀಸನ್ 12 ರ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಎರಡು ವಾರಗಳು ಉಳಿದಿದ್ದು, ಇದೆ ಜನವರಿ 17 ಮತ್ತು 18 ರಂದು ಬಿಗ್ ಬಾಸ್ ಸೀಸನ್ 12 ರ ಗ್ರ್ಯಾಂಡ್ ಫಿನಾಲೆ ನಡೆಯುತ್ತದೆ.
ಸ್ಪಂದನಾ v/s ರಾಶಿಕ ಬಿಗ್ ಬಾಸ್ 14ನೇ ವಾರದ ಎರಡನೇ ಟಾಸ್ಕ್ ಗೆದ್ದಿದ್ದು ಯಾರು?, ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆಯಾದ 4 ಸ್ಪರ್ಧಿಗಳು, Bigg Boss Kannada, BBK12, BBK12 Ticket To Finale Task
