ನಮಸ್ಕಾರ ಸ್ನೇಹಿತರೇ, ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ಧಿ. ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ವತಿಯಿಂದ 2025-26ನೇ ಶೈಕ್ಷಣಿಕ ವರ್ಷಕ್ಕೆ “ಅರಿವು” ಯೋಜನೆ ಅಡಿಯಲ್ಲಿ ಶೈಕ್ಷಣಿಕ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದು ವಿಧ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲು ಈ ಯೋಜನೆ ನೀಡಲಾಗಿದೆ. ಇನ್ನು ಇದನ್ನ ಪಡೆಯಲು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ನೋಡೋಣ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಸರ್ಕಾರದಿಂದ ಸಿಗುತ್ತೆ ಸಾಲ ಸೌಲಭ್ಯ, Government Loan Facility, KMDC ಅರ್ಜಿ ಸಲ್ಲಿಸಿದ್ರೆ ಮಾತ್ರ, Government New Scheme
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅಭಿವೃದ್ಧಿ ನಿಗಮ (KMDC) ವತಿಯಿಂದ 2025-26ನೇ ಶೈಕ್ಷಣಿಕ ವರ್ಷಕ್ಕೆ “ಅರಿವು” ಯೋಜನೆ ಅಡಿಯಲ್ಲಿ ಶೈಕ್ಷಣಿಕ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಯಡಿ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ MBBS, BDS, BE/B.Tech, B.Arch, B.Pharma, B.Sc Agriculture, Veterinary ಮುಂತಾದ ಪ್ರೊಫಷನಲ್ ಕೋರ್ಸ್ ಗಳಿಗೆ ಸಾಲ ಪಡೆಯಬಹುದು. ಇನ್ನು ಈ ಯೋಜನೆಯ ಬಗ್ಗೆ ಇದೀಗ ನೋಡೋಣ.
ಯೋಜನೆಗೆ ಯಾರು ಅರ್ಹರು?
- ಕರ್ನಾಟಕದ ಮತೀಯ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ) ವಿದ್ಯಾರ್ಥಿಗಳು.
- CET/NEET/COMED-K ៩ MBBS, BDS, BE, B.Tech, B.Arch, B.Pharma, B.Sc Agriculture ಕೋರ್ಸ್ ಗಳ ಪ್ರವೇಶ ಪಡೆದವರು ಅರ್ಜಿ ಸಲ್ಲಿಸಬಹುದು.
- ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರುವವರು.
Recent Post:
-
SSLC 2025 Result Announce Date, ಎಸ್.ಎಸ್.ಎಲ್.ಸಿ. 2025ರ ಫಲಿತಾಂಶ ಪ್ರಕಟ, Karnataka SSLC Exam Result 2025, SSLC Results, Karnataka Result 2025
-
SSP Scholarship 2025, SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, New Scholarship Update 2025, Karnataka Scholarship
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಬೋನಾಫೈಡ್ ಪ್ರಮಾಣಪತ್ರ / ಕಾಲೇಜು ಅಧ್ಯಯನ ಪ್ರಮಾಣಪತ್ರ
- KCET/NEET ದಾಖಲಾತಿ ಆದೇಶದ ಪ್ರತಿ
- ವಿದ್ಯಾರ್ಥಿ ಮತ್ತು ಪೋಷಕರ ಸ್ವ-ಘೋಷಣೆ ಪತ್ರ
- ಕಾಲೇಜು ಫೀಸ್ ಸ್ಟ್ರಕ್ಟರ್ (ಫೀಸ್ ವಿವರ)
- ಕಾಲೇಜು ಬ್ಯಾಂಕ್ ಖಾತೆ ವಿವರ
- 12% ಸೆಕ್ಯುರಿಟಿ ಡಿಪಾಜಿಟ್ ರಶೀದಿ
- ಹಿಂದಿನ ವರ್ಷದ ಪಾಸ್ ಮಾಡಿದ ಮಾರ್ಕ್ಸಿಟ್
- ಇಂದೆನ್ನಿಟಿ ಬಾಂಡ್ (ನಷ್ಟಪರಿಹಾರ ಒಪ್ಪಂದ)
ಅರ್ಜಿ ಸಲ್ಲಿಸೋದು ಹೇಗೆ?
- ಆನೈನ್ ಅರ್ಜಿ: KMDC ಅಧಿಕೃತ ವೆಬ್ಬೆಟ್ ನಲ್ಲಿ ಲಾಗಿನ್ ಮಾಡಿ.
- ದಾಖಲೆಗಳು ಅಪ್ಲೋಡ್ ಮಾಡಿ ಫಾರ್ಮ್ ಸಲ್ಲಿಸಿ.
- ಅರ್ಜಿ ಫೀಸ್ ಮತ್ತು ಸೆಕ್ಯುರಿಟಿ ಡಿಪಾಜಿಟ್ ಪಾವತಿಸಿ.
ಅರ್ಜಿ ಸಲ್ಲಿಸುವಂತೆ ಲಿಂಕ್: kmdconline.karnataka.gov.in
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 23 ಮೇ 2025 (ಆನೈನ್ ಅರ್ಜಿ ಕೊನೆಯ ದಿನ)
ಹೆಚ್ಚಿನ ಮಾಹಿತಿಗಾಗಿ:
KMDC ಜಿಲ್ಲಾ ಕಚೇರಿ: ವಿಜಯನಗರ ಕಾಲೋನಿ, ಹಳೇ ಮಾರುಕಟ್ಟೆ ರಸ್ತೆ, ಕರ್ನಾಟಕ.
08392-294370
ಈ ಯೋಜನೆಯ ಸಾಲ ಪಡೆದ ನಂತರ ಅನುಸರಿಸುವ ಪ್ರಮುಖ ಸೂಚನೆಗಳು:
- ಸಾಲಕ್ಕೆ ಬಡ್ಡಿ ದರ ಕಡಿಮೆ ಮತ್ತು ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಪ್ರಾಶಸ್ತ್ರ.
- ಸಾಲವನ್ನು ಕೋರ್ಸ್ ಮುಗಿದ ನಂತರ ಮಾ ತೀರಿಸಬೇಕು.
- ಅರ್ಜಿ ತಪ್ಪಾಗಿ ಸಲ್ಲಿಸಿದರೆ ಅದು ನಿರಾಕರಣೆಗೆ ಕಾರಣವಾಗಬಹುದು.
ಈ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ತ್ವರಿತವಾಗಿ ಅರ್ಜಿ ಸಲ್ಲಿಸಿ! ಹೆಚ್ಚಿನ ಮಾಹಿತಿಗಾಗಿ KMDC ಅಧಿಕೃತ ವೆಬೈಟ್ ಅಥವಾ ಜಿಲ್ಲಾ ಕಚೇರಿಗೆ ಸಂಪರ್ಕಿಸಿ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಸರ್ಕಾರದಿಂದ ಸಿಗುತ್ತೆ ಸಾಲ ಸೌಲಭ್ಯ, Government Loan Facility, KMDC ಅರ್ಜಿ ಸಲ್ಲಿಸಿದ್ರೆ ಮಾತ್ರ, Government New Scheme