ನಮಸ್ಕಾರ ಸ್ನೇಹಿತರೇ, ರೈತರಿಗೆ ವೃದ್ಧಾಪ್ಯದಲ್ಲಿ ಭದ್ರತೆ ನೀಡಲು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆರಂಭವಾಗಿದೆ. ಹೌದು ಜೇಬಿನಿಂದ ಹಣ ಹಾಕದೆಯೇ ವರ್ಷಕ್ಕೆ ₹36,000 ಪಿಂಚಣಿ ಸಿಗಲಿದೆ. ರೈತರಿಗೆ ₹36,000 ಪಿಂಚಣಿ ನೀಡುವ ಕೇಂದ್ರ ಯೋಜನೆ ಇದಾಗಿದೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.
ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ, Government Pension Scheme 2025, PMKMY update, Pradhanmantri Pension Schemeಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಪಿಂಚಣಿ ಯೋಜನೆ:
ಭಾರತದಲ್ಲಿ ರೈತರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಪ್ರಮುಖವಾಗಿ, ವಯಸ್ಸಾದ ಮೇಲೆ ಭದ್ರತೆ ಬೇಕೆಂದು ಆಲೋಚಿಸುವ ರೈತರಿಗೆ ಈ ಯೋಜನೆ ಒಳ್ಳೆಯ ಅವಕಾಶವಾಗಿದೆ. ಕೇಂದ್ರ ಸರ್ಕಾರದ “ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಪಿಂಚಣಿ ಯೋಜನೆ” (PM-KMY) ಎಂಬ ಹೊಸ ಯೋಜನೆಯು ರೈತರಿಗೆ ವರ್ಷಕ್ಕೆ ₹36,000 ಪಿಂಚಣಿ ನೀಡುವುದಾಗಿ ಘೋಷಣೆ.
ಇನ್ನೂ ಓದಿ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ, Free sewing machine scheme, Karnataka Government Scheme 2025
ಈ ಯೋಜನೆಯ ಅಚ್ಚರಿ ಏನೆಂದರೆ, ರೈತರು ತಮ್ಮ ಜೇಬಿನಿಂದ ಒಂದು ರೂಪಾಯಿ ಕೂಡಾ ಖರ್ಚು ಮಾಡುವ ಅಗತ್ಯವಿಲ್ಲ. ಈಗಾಗಲೇ PM-KISAN ಯೋಜನೆಯಲ್ಲಿ ನೋಂದಾಯಿಸಿರುವ ರೈತರಿಗೆ, ಪಿಂಚಣಿ ಯೋಜನೆಯ ಹಣದ ಭಾಗವನ್ನು ಈ ₹6,000 ರೂ ಸಾಲದ ಧನದಿಂದಲೇ ಕಡಿತ ಮಾಡಲಾಗುತ್ತದೆ. ಅಂದರೆ, ತಮ್ಮದೇ ಹಣದಿಂದ ಪಿಂಚಣಿ ಯೋಜನೆಗೆ ಸಹಭಾಗಿತ್ವ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು:
ರೈತರ ವಯಸ್ಸು 18 ರಿಂದ 40 ವರ್ಷ ನಡುವೆ ಇದ್ದರೆ, ಅವರು ಈ ಯೋಜನೆಗೆ ಅರ್ಜಿ ಹಾಕಬಹುದು. ವರ್ಷಕ್ಕೊಮ್ಮೆ ₹6,000 ರೂ ಸಿಗುವ PM ಕಿಸಾನ್ ಯೋಜನೆಯಿಂದ ಪ್ರತಿ ತಿಂಗಳು ₹55 ರಿಂದ ₹200 ವರೆಗೆ ಹಣ ಕಡಿತ ಮಾಡಲಾಗುತ್ತದೆ. 60 ವರ್ಷವಾದ ಬಳಿಕ, ತಿಂಗಳಿಗೆ ₹3,000 ಪಿಂಚಣಿಯಾಗಿ ಖಾತೆಗೆ (Bank Account) ನೇರವಾಗಿ ಜಮೆಯಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆ:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಜಮೀನು ದಾಖಲೆ
- ಮೊಬೈಲ್ ನಂಬರ್ ಮತ್ತು Mail ID
- ಆದಾಯ ಪ್ರಮಾಣ ಪತ್ರ
ಇನ್ನೂ ಓದಿ: Good news For all Karnataka Women, ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, 30000 ದಿಂದ 50000 ವರೆಗೆ ಸಿಗಲಿದೆ, Government New Scheme
ಕಳೆದ ಆಗಸ್ಟ್ 2ರಂದು ಪ್ರಧಾನಿ ಮೋದಿ 20ನೇ ಹಂತದಲ್ಲಿ 9.7 ಕೋಟಿ ರೈತರಿಗೆ ₹2,000ರಂತೆ ಹಣ ವರ್ಗಾಯಿಸಿದರು. ನೀವು ಆ ಹಣವನ್ನು ಪಡೆಯದೆ ಇದ್ದರೆ, www.pmkisan.gov.in ವೆಬ್‌ಸೈಟ್‌ಗೆ ಹೋಗಿ ನಿಮ್ಮ ಹೆಸರು ಲಿಸ್ಟ್‌ನಲ್ಲಿದೆಯೇ ಎಂದು ಪರಿಶೀಲಿಸಬಹುದು. ಇಲ್ಲದಿದ್ದರೆ ತಕ್ಷಣವೇ ವಿವರಗಳನ್ನು ಅಪ್‌ಡೇಟ್ ಮಾಡಿ.
ಈ ಯೋಜನೆ ರೈತರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ನೀಡುವ ಗುರಿ ಹೊಂದಿದ್ದು, ಬೇಗನೆ ನೋಂದಾಯಿಸಿಕೊಳ್ಳಿ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಬಹುದು.
ರೈತರಿಗೆ ಗುಡ್ ನ್ಯೂಸ್ ವರ್ಷಕ್ಕೆ ₹36000 ಸಿಗುತ್ತೆ, ಒಂದು ರೂಪಾಯಿ ವಾಪಸ್ ಕಟ್ಟಬೇಕಿಲ್ಲ, Government Pension Scheme 2025, PMKMY update, Pradhanmantri Pension Scheme
