ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ 10ನೇ ವಾರದಲ್ಲಿ ಜೋಡಿಯಾಗಿ ಟಾಸ್ಕ್ ನಡೆದಿದ್ದು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಜೋಡಿ ಎಲಿಮಿನೇಷನ್ ಸಹ ನಡೆಯಲಿದೆ ಎನ್ನಲಾಗುತ್ತಿದೆ. ಹೌದು 10ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಒಟ್ಟು 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ನಾಮಿನೇಟ್ ಆದ ಸೂರಜ್, ರಾಶಿಕ, ಅಭಿಷೇಕ, ಗಿಲ್ಲಿ ನಟ, ಸ್ಪಂದನ, ರಕ್ಷಿತಾ, ಕಾವ್ಯ, ಧ್ರುವಂತ್, ಹಾಗೂ ಗಿಲ್ಲಿ ನಟ ಈ 9 ಸ್ಪರ್ಧಿಗಳ ಪೈಕಿ ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ ಅನ್ನೋದನ್ನ ಇದೀಗ ನೋಡೋಣ.
ಬಿಗ್ ಬಾಸ್ 10ನೇ ವಾರದಲ್ಲಿ ಡಬಲ್ ಎಲಿಮಿನೇಷನ್, 10ನೇ ವಾರ ಕಳಪೆ ಗಿಲ್ಲಿ ನಟ ಉತ್ತಮ ಚೈತ್ರಾ, Bigg Boss Kannada, BBK12, BBK12 10th Week Voting Result
ಸದ್ಯಕ್ಕೆ ಬಿಗ್ ಬಾಸ್ ಸೀಸನ್ 12 ರ 10ನೇ ವಾರ ಮುಗಿಯುತ್ತಿದ್ದು, ಈ ವಾರ ಜೋಡಿ ಟಾಸ್ಕ್ ಗಳನ್ನ ನೀಡಲಾಗಿತ್ತು. ಇನ್ನು ಈ ವಾರ ಹೊಸ ಜೋಡಿ ಕ್ಯಾಪ್ಟನ್ ಆಗಿ ಇಬ್ಬರು ಕಂಟೆಸ್ಟಂಟ್ ಗಳು ಆಯ್ಕೆ ಆಗಿದ್ದಾರೆ. ಇನ್ನು ಈ ವಾರದ ಉತ್ತಮ ಹಾಗು ಕಳಪೆ ಯಾರೆನ್ನುವುದು ಇದೀಗ ನೋಡೋಣ.

ಈ ವಾರದ ಉತ್ತಮ ಮತ್ತು ಕಳಪೆ:
Bigg Boss Kannada 12 ರ 10ನೇ ವಾರ ಮುಗಿಯುತ್ತಿದ್ದು, ಇನ್ನು ಈ ವಾರದ ಉತ್ತಮ ಹಾಗು ಕಳಪೆ ಯಾರಿಗೆ ಸಿಕ್ಕಿದೆ ಎನ್ನುವುದನ್ನ ನೋಡುವುದರೆ, ಈ ವಾರದಲ್ಲಿ ಮನೆಯ ಕಂಟೆಸ್ಟಂಟ್ ಗಳ ಆಯ್ಕೆ ಗಳ ಪೈಕಿ ಉತ್ತಮ ಚೈತ್ರಾ ಕುಂದಾಪುರ ರವರಿಗೆ ಸಿಕ್ಕಿದ್ರೆ, ಇನ್ನು ಕಳಪೆ ಗಿಲ್ಲಿ ನಟನಿಗೆ ನೀಡಲಾಗಿದೆ. ಇನ್ನು ನಿಮ್ಮ ಪ್ರಕಾರ ಈ ವಾರದ ಉತ್ತಮ ಮತ್ತು ಕಳಪೆ ಯಾರೆಂದು ನೀವು ಕಾಮೆಂಟ್ ಮಾಡಿ ತಿಳಿಸಿ.
ಬಿಗ್ ಬಾಸ್ 10ನೇ ವಾರದ ಹೊಸ ಕ್ಯಾಪ್ಟನ್:
ಬಿಗ್ ಬಾಸ್ 10ನೆ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಜೋಡಿಯಾಗಿ ಟಾಸ್ಕ್ ನೀಡಿದ್ದು ಅದರಲ್ಲಿ ಕೊನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಗೆ ರಘು ಮತ್ತು ಅಶ್ವಿನಿ, ಮಾಳು ಮತ್ತು ರಕ್ಷಿತಾ, ಹಾಗೂ ಅಭಿಷೇಕ್ ಮತ್ತು ಚೈತ್ರ ( ಸ್ಪಂದನ ಬದಲಾಗಿ ಚೈತ್ರ ) ಅವರು ಟಾಸ್ಕ್ ಆಡಿದ್ದು ಈ ಟಾಸ್ಕ್ ನಲ್ಲಿ ಅಭಿಷೇಕ್ ಹಾಗೂ ಚೈತ್ರ ಅವರು ವಿನ್ ಆಗಿರುತ್ತಾರೆ. ಹೌದು ಸ್ಪಂದನ ಅವರಿಗೆ ಕಾಲಿಗೆ ಪೆಟ್ಟಾದ ಕಾರಣ ಸ್ಪಂದನ ಬದಲಿಗೆ ಚೈತ್ರ ಅವರು ಟಾಸ್ಕ್ ಆಡಿರುತ್ತಾರೆ. ಆದ್ದರಿಂದ ಕ್ಯಾಪ್ಟೆನ್ಸಿ ಟಾಸ್ಕ್ ಗೆದ್ದು ಅಭಿಷೇಕ್ ಹಾಗೂ ಸ್ಪಂದನ ಅವರು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಇದನ್ನ ಓದಿ: Free Laptop Scheme Apply Now, ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆ, How to Apply New Laptop in Online, Government Free Laptop Scheme
ಈ ವಾರ ಎಲಿಮಿನೇಟ್ ಆಗೋದು ಯಾರು?
ಬಿಗ್ ಬಾಸ್ ನಲ್ಲಿ 9 ವಾರಗಳು ಮುಗಿದಿದ್ದು, 9ನೇ ವಾರ ಜಾನ್ವಿ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಇಲ್ಲಿಯವರೆಗೆ ಒಟ್ಟಾರೆಯಾಗಿ 10 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ 9 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇನ್ನು ಇವರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದನ್ನ ನೋಡುವುದರೆ, ಈ ವಾರದ ವೋಟಿಂಗ್ ಲೈನ್ ನಲ್ಲಿ ಬಾಟಮ್ 3 ನಲ್ಲಿ ಇರುವ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರೂ ಎಲಿಮಿನೇಟ್ ಆಗಬಹುದು. ಇನ್ನು ಬಾಟಮ್ 3 ನಲಿ ಇರುವ ಕಂಟೆಸ್ಟಂಟ್ ಗಳು ಯಾರು ಎನ್ನುವುದನ್ನ ನೋಡುವುದರೆ, ಸ್ಪಂದನಾ, ಅಭಿಷೇಕ್ ಹಾಗೂ ರಾಶಿಕಾ. ಇವರಲ್ಲಿ ಯಾರು ಬೇಕಾದರು ಎಲಿಮಿನೇಟ್ ಆಗಬಹುದು. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.
ಇನ್ನು ಈ ವಾರ ಡಬಲ್ ಎಲಿಮಿನೇಷನ್ ಎಂದು ಹೇಳುತ್ತಿದ್ದಾರೆ. ಇನ್ನು ಈ ಸೀಸನ್ ನಲ್ಲಿ ಈಗಾಗಲೇ ಎರಡು ಬಾರಿ ಡಬಲ್ ಎಲಿಮಿನೇಷನ್ ಆಗಿದ್ದು, ಮತ್ತೆ ಡಬಲ್ ಎಲಿಮಿನೇಷನ್ ಮಾಡುವ ಸಾಧ್ಯತೆ ತುಂಬಾ ಕಡಿಮೆ ಇದೆ. ನಿಮ್ಮ ಪ್ರಕಾರ ಡಬಲ್ ಎಲಿಮಿನೇಷನ್ ನಲ್ಲಿ ಯಾರು ಹೊರ ಹೋಗಬೇಕು ಎಂದು ಕೆಳಗಡೆ ಕಾಮೆಂಟ್ ಬಾಕ್ಸ್ ನೀಡಲಾಗಿದೆ. ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರಿಗೆ ಸ್ವಾವಲಂಬನೆಗೆ ಉಚಿತ ಹೊಲಿಗೆ ಯಂತ್ರ, ಯಾರಿಗೆಲ್ಲ ಉಚಿತ ಹೊಲಿಗೆ ಯಂತ್ರ ಸಿಗುತ್ತೆ, Free Sewing Machine Scheme Update
ಇನ್ನು ಕೊನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಿ ಅಭಿಷೇಕ್ ಹಾಗೂ ಸ್ಪಂದನಾ ರವರು ಟಾಸ್ಕ್ ಗೆದ್ದು ಜೋಡಿ ಕ್ಯಾಪ್ಟನ್ ಆಗಿದ್ದಾರೆ. ಇನ್ನು ಸ್ಪಂದನಾ ರವರ ಕಾಲು ಎಟಾದ ಕಾರಣ ಅವರ ಬದಲಾಗಿ ಚೈತ್ರಾ ರವರು ಟಾಸ್ಕ್ ಅನ್ನು ಆಡುತ್ತಾರೆ. ಇನ್ನು ಈ ವಾರದ ಉತ್ತಮ ಚೈತ್ರಾ ಕುಂದಾಪುರ ರವರಿಗೆ ಸಿಕ್ಕಿದರೆ, ಗಿಲ್ಲಿ ಗೆ ಕಳಪೆ ನೀಡಲಾಗಿ. ಇನ್ನು ಈ ವಾರದ ನಾಮಿನೇಷನ್ ನಲ್ಲಿ 9 ಜನ ಕಂಟೆಸ್ಟಂಟ್ ಗಳು ಇದ್ದು, ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.
ಬಿಗ್ ಬಾಸ್ 10ನೇ ವಾರದಲ್ಲಿ ಡಬಲ್ ಎಲಿಮಿನೇಷನ್, 10ನೇ ವಾರ ಕಳಪೆ ಗಿಲ್ಲಿ ನಟ ಉತ್ತಮ ಚೈತ್ರಾ, Bigg Boss Kannada, BBK12, BBK12 10th Week Voting Result
