ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಲಿಸ್ಟ್ ರಿವೀಲ್, Bigg Boss Season 12 Contestants List, Bbk12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಆರಂಭವಾಗಿದ್ದು, ಈ ಬಾರಿಯ ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಲಿಸ್ಟ್ ಬಿಡುಗಡೆ ಆಗಿದೆ. ಇನ್ನು ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವುದನ್ನ ಇದೀಗ ನೋಡೋಣ. 

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಲಿಸ್ಟ್ ರಿವೀಲ್, Bigg Boss Season 12 Contestants List, Bbk12, Bigg Boss Kannada, Kiccha Sudeep

ಕನ್ನಡದ ಅತ್ಯಂತ ಹೆಚ್ಚು ಜನಪ್ರಿಯ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್‌. ಇದೀಗ ಈ ಬಾರಿಯ ಬಿಗ್ ಬಾಸ್ ಸೀಸನ್ 12 ಆರಂಭವಾಗಿದ್ದು, ಸ್ಪರ್ಧಿಗಳ ಲಿಸ್ಟ್ ಬಿಡುಗಡೆ ಆಗಿದೆ. ಹಲವು ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ದು ತರಲಾಗಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬಂದಿದ್ದಾರೆ ಎನ್ನುವುದನ್ನ ಇದೀಗ ನೋಡೋಣ.

ಇದನ್ನ ಓದಿ: ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಲಿಸ್ಟ್ ಈ ಕೆಳಗಿದೆ. 
  • ಗಿಲ್ಲಿ ನಟ
  •  ಅಭಿಷೇಕ್
  •  ಧನುಷ್ ಗೌಡ
  •  ಕಾಕ್ರೋಚ್ ಸುಧಿ
  •  ಕಾವ್ಯ ಶೈವ
  •  ಅಶ್ವಿನಿ ಗೌಡ
  •  ಅಮಿತ್
  •  ಜಾನ್ವಿ
  •  ಸ್ಪಂದನಾ ಸೋಮಣ್ಣ
  •  ಡಾಗ್ ಸತೀಶ್
  •  ಧ್ರುವಂತ್
  •  ಚಂದ್ರಪ್ರಭಾ
  •  ರಷಿಕಾ ಶೆಟ್ಟಿ
  •  ಕರಿಬಸಪ್ಪ
  •  ರಕ್ಷಿತಾ
  •  ಮಲ್ಲಮ್ಮ 
  •  ಮಂಜು ಭಾಷಿಣಿ
  • ಮಾಳು ನಿಪನಾಲ್ 

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಲಿಸ್ಟ್ ರಿವೀಲ್, Bigg Boss Season 12 Contestants List, Bbk12, Bigg Boss Kannada, Kiccha Sudeep, Bigg Boss Kannada 12 Contestants List leaked, ಬಿಗ್ ಬಾಸ್‌ ಕನ್ನಡ 12ರ ಸ್ಪರ್ಧಿಗಳ ಲಿಸ್ಟ್ ಲೀಕ್, ಯಾರೆಲ್ಲ ಈ ಬಾರಿ ಬಿಗ್ ಬಾಸ್‌ ಮನೆಗೆ ಬರಲಿದ್ದಾರೆ, BBK12, Bigg Boss Kannada, BBK Update, Kiccha Sudeep, Bigg Boss Kannada Updates, Bigg Boss Kannada 2nd promo, Saksha media

ಇವರುಗಳು ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ

ಇನ್ನು ನಿಮ್ಮ ಪ್ರಕಾರ ಇವರಲ್ಲಿ ಈ ಬಾರಿಯ ವಿನ್ನರ್ ಯಾರು ಆಗಬೇಕು ಎಂಬುದನ್ನು ಪ್ರತಿಯೊಬ್ಬರು ಕಾಮೆಂಟ್ ಮಾಡಿ ತಿಳಿಸಿ.

ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡಿ.
ಬಿಗ್ ಬಾಸ್ ನಲ್ಲಿ ಪ್ರತಿ ಯಾರ ಒಂದೊಂದು ಎಲಿಮಿನೇಷನ್ ಇರುತ್ತದೆಯೋ. ಇನ್ನು ನಿಮ್ಮ ನೆಚ್ಚಿನ ಸ್ಪರ್ಧಿ ನಾಮಿನೇಟ್ ಆಗಿದ್ದರೆ, ಅವರಿಗೆ ನೀವು ವೋಟ್ ಮಾಡಿ ಅವರನ್ನು ನೀವು ಸೇವ್ ಮಾಡಬಹುದು.

ಇನ್ನು ವೋಟ್ ಹೇಗೆ ಮಾಡುವುದು ಎಂದರೆ,
  • ನೀವು ವೋಟ್ ಮಾಡುವುದರೇ, Jio Hostar ಅಪ್ಲಿಕೇಶನ್ ನಲ್ಲಿ ವೋಟ್ ಮಾಡಬೇಕು.
  • ಅದಕ್ಕಾಗಿ ಮೊದಲು Jio Hostar ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ Jio Hostar ಅಪ್ಲಿಕೇಶನ್ ನಲ್ಲಿ ನೀವು ರಿಜಿಸ್ಟರ್ ಆಗಬೇಕು.
  • ನಂತರ ನೀವು ಲಾಗಿನ್ ಆಗಬೇಕು.
  • ಲಾಗಿನ್ ಆದ ಬಳಿಕ Search bar ನಲ್ಲಿ Bigg Boss Kannada Season 12 ಎಂದು ಸರ್ಚ್ ಮಾಡಿ.
  • ನಂತರ ಈ ವಾರ ನಾಮಿನೇಟ್ ಆದ ಸ್ಪರ್ಧಿಗಳ ಲಿಸ್ಟ್ ನಿಮ್ಮ ಮುಂದೆ ಇರುತ್ತೆ.
  • ಅಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಲು, ಅವರ ಭಾವಚಿತ್ರ ಮೇಲೆ ಕ್ಲಿಕ್ ಮಾಡಿ, ಕೆಳಗಡೆ Vote Now ಮೇಲೆ ಕ್ಲಿಕ್ ಮಾಡಬೇಕು.

ಹೀಗೆ ನಿಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಿ ಸಪೋರ್ಟ್ ಮಾಡಬಹುದು. ಈ ಬಾರಿಯ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಅಂತ ಕಾಮೆಟ್ ಮಾಡಿ ತಿಳಿಸಿ.

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಲಿಸ್ಟ್ ರಿವೀಲ್, Bigg Boss Season 12 Contestants List, Bbk12, Bigg Boss Kannada, Kiccha Sudeep

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು

ಧನ್ಯವಾದಗಳು..! 

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment