ಬಿಗ್ ಬಾಸ್‌ ಪ್ರಿಯರಿಗೆ ಒಂದು ಬಿಗ್ ಅಪ್ ಡೇಟ್, ಬಿಗ್ ಬಾಸ್‌ ಸೀಸನ್ 12ರ ಡೇಟ್ ಫಿಕ್ಸ್, ಬಿಗ್ ಬಾಸ್‌ 12ರ ಹೊಸ ಲೋಗೋ, BBK12

ನಮಸ್ಕಾರ ಸ್ನೇಹಿತರೇ, ಇಷ್ಟು ದಿನದಿಂದ ಕಾತುರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಇದೀಗ ಒಂದು ಗುಡ್ ನ್ಯೂಸ್. ಹೌದು ಈ ಬಾರಿಯ ಬಿಗ್ ಬಾಸ್ 12ರ ಹೊಸ ಲೋಗೋವನ್ನು ಬಿಗ್ ಬಾಸ್‌ ತಂಡ ರಿಲೀಸ್ ಮಾಡಿತ್ತು. ಇನ್ನು ಎಲ್ಲೆಡೆ ಚರ್ಚೆ ಆಗುತ್ತಿರುವ ವಿಚಾರ ಬಿಗ್ ಬಾಸ್‌ 12 ಯಾವಾಗ ಆರಂಭವಾಗುತ್ತೆ ಅಂತಾ. ಇನ್ನು ಯಾವಾಗ ಈ ಬಾರಿಯ ಬಿಗ್ಬಾಸ್ ಆರಂಭ ವಾಗುತ್ತೆ ಎನ್ನುವುದನ್ನ ಇದೀಗ ತಿಳಿಯೋಣ.

ಬಿಗ್ ಬಾಸ್‌ ಪ್ರಿಯರಿಗೆ ಒಂದು ಬಿಗ್ ಅಪ್ ಡೇಟ್, ಬಿಗ್ ಬಾಸ್‌ ಸೀಸನ್ 12ರ ಡೇಟ್ ಫಿಕ್ಸ್, ಬಿಗ್ ಬಾಸ್‌ 12ರ ಹೊಸ ಲೋಗೋ, BBK12, Bigg Boss 12 Contestants List

ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್. ಈಗಾಗಲೇ 11 ಸೀಸನ್ ಅನ್ನು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್ಬಾಸ್ ಸೀಸನ್ 12 ಬಂದೇ ಬಿಟ್ಟಿದೆ. ಸೀಸನ್ 12ರ ಬಗ್ಗೆ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಬಿಗ್ ಅಪ್ಡೇಟ್ ಅನ್ನು ಕೊಟ್ಟಿದೆ. ಇನ್ನು ಈ ಬಾರಿ ಬಿಗ್ಬಾಸ್ ಸೀಸನ್ 12 ಯಾವಾಗ ಆರಂಭವಾಗುತ್ತೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದೆ. ಹಾಗಾದ್ರೆ ಈ ಬಾರಿಯ ಬಿಗ್ಬಾಸ್ ಯಾವಾಗ ಆರಂಭವಾಗುತ್ತೆ ಎನ್ನುವುದನ್ನ ಇದೀಗ ನೋಡೋಣ.

ಬಿಗ್ ಬಾಸ್‌ ಪ್ರಿಯರಿಗೆ ಒಂದು ಬಿಗ್ ಅಪ್ ಡೇಟ್, ಬಿಗ್ ಬಾಸ್‌ ಸೀಸನ್ 12ರ ಡೇಟ್ ಫಿಕ್ಸ್, ಬಿಗ್ ಬಾಸ್‌ 12ರ ಹೊಸ ಲೋಗೋ, BBK12, Bigg Boss 12 Contestants List, bigg boss kannada, kiccha boss, bbk12 update, bigg boss kannada, bigg boss kannada season 12

ಬಿಗ್ ಬಾಸ್ ಲೋಗೋ ಪ್ರೋಮೋ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್‌ ಕೊಟ್ಟಿದೆ. ರಿಲೀಸ್ ಆಗಿರೋ ಲೋಗೋ ಪ್ರೋಮೋದಲ್ಲಿ ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್‌ ನ ಸ್ಪಾನ್ಸರ್ಶಿಪ್ ಯಾರೆಲ್ಲ ಇದ್ದಾರೆ ಎನ್ನುವುದನ್ನು ನೋಡುವುದಾದರೆ, ಕಲರ್ಸ್ ಕನ್ನಡದ ಸೋಶಿಯಲ್ ಮೀಡಿಯಾ ಪೇಜ್ ಆಗಿರುವ ಇನ್ಸ್ಟಾಗ್ರಾಮ್, X ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ನೀವು ಕೂಡ ಅದನ್ನ ನೋಡಬಹುದು.

ಇದನ್ನ ಓದಿ: BBK12: ಬಿಗ್ಬಾಸ್ 12ರ ಫಸ್ಟ್ ಪ್ರೋಮೋ ರಿಲೀಸ್, ಬಿಗ್ಬಾಸ್ 12ರ ಹೊಸ ಲೋಗೋ, Bigg Boss 12 Update
ಈ ಬಾರಿಯ ಬಿಗ್ಬಾಸ್ ನಿರೂಪಣೆ: 

ಕಳೆದ 11ನೇ ಸೀಸನ್ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು. ಕಿಚ್ಚನ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು. ಹೀಗಾಗಿ ಕಿಚ್ಚ ಇಲ್ಲದ ಬಿಗ್ಬಾಸ್ ಅನ್ನು ನಾವುಗಳು ನೋಡೋದಿಲ್ಲ. ಬಿಗ್ಬಾಸ್ಗೆ ಕಿಚ್ಚ ಬೇಕೇಬೇಕು ಅಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದರು. ಅದರ ಮಧ್ಯೆ ಕಿಚ್ಚ ಸುದೀಪ್ ಅವರ ಮನಸ್ಸನ್ನ ವಾಹಿನಿ ಕೆಲವು ಪ್ರಯತ್ನ ಮಾಡಿದ್ದರು. ಇದಾದ ಬಳಿಕ ಬಿಗ್ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ಅವರೇ ನಿರೂಪಣೆ ವಹಿಸಲಿದ್ದಾರೆ. ಈ ಬಗ್ಗೆ ಖುದ್ದು ಬಿಗ್ಬಾಸ್ ಟೀಮ್ ಪ್ರೆಸ್‌ ಮೀಟ್ನಲ್ಲಿ ಈ ಹಿಂದೆ ಹಂಚಿಕೊಂಡಿತ್ತು.

ಯಾವಾಗ ಆರಂಭವಾಗುತ್ತೆ? 

ಬಿಗ್ ಬಾಸ್‌ ಸೀಸನ್ 12ರ ಲೋಗೋ ಕೂಡ ಬಿಗ್ ಬಾಸ್ ತಂಡ ರಿಲೀಸ್ ಮಾಡಿತ್ತು. ಇದೀಗ ಎಲ್ಲರು ಕೂಡ ಕೇಳುತ್ತಿರುವುದು ಈ ಬಾರಿಯ ಬಿಗ್ಬಾಸ್ ಯಾವಾಗ ಆರಂಭ ಆಗುತ್ತೆ ಅಂತ ತುಂಬಾ ಜನ ಬಿಗ್ ಬಾಸ್‌ ಪ್ರೇಮಿಗಳು ಕೇಳುತ್ತಿದ್ದಾರೆ. ಕನ್ನಡದಲ್ಲಿ ಪ್ರತಿ ಬಾರಿಯೂ ಬಿಗ್ ಬಾಸ್‌ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಶುರುವಾಗುತ್ತಾ ಇತ್ತು. ಇನ್ನು ಈ ಯೋಜನೆಯ ಬಿಗ್ ಬಾಸ್‌ ಸೀಸನ್ 12 ಸೆಪ್ಟೆಂಬರ್ ನ ಕೊನೆಯ ವಾರದಿಂದ ಶುರುವಾಗಲಿದೆ ಎನ್ನುವ ಮಾಹಿತಿ ತಿಳಿದು ಬಂದಿತ್ತು.

ಇದನ್ನ ಓದಿ: ಬಿಗ್ ಬಾಸ್ 12ನೇ ಸೀಸನ್ ಗೆ ಹೊಸ ಮನೆ, ಹೇಗಿರಲಿದೆ ಈ ಬಾರಿಯ ಬಿಗ್ ಬಾಸ್‌ ಮನೆ, BBK12
ಈ ಬಾರಿ ಯಾರೆಲ್ಲ ಬಿಗ್ ಬಾಸ್‌ ಗೆ ಬರಲಿದ್ದಾರೆ: 

ಇನ್ನೂ, ಈ ಬಾರಿಯ ಬಿಗ್ಬಾಸ್ ಸೀಸನ್ 12ಕ್ಕೆ ಯಾವೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಈ ಹಿಂದೆ ನಾವು ನಮ್ಮ ಪೇಜ್ ನಲ್ಲಿ ಮಾಹಿತಿ ನೀಡಲಾಗಿದೆ. ಅದು ಕೇವಲ Expected Contestant ಲಿಸ್ಟ್ ಆಗಿರುತ್ತದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸಂಭಾವ್ಯ ಪಟ್ಟಿಗಳು ವೈರಲ್ ಆಗುತ್ತಿವೆ.

ಈ ಬಾರಿಯ ಬಿಗ್ಬಾಸ್ 12ರ ಸ್ಪರ್ಧಿಗಳ ಲಿಸ್ಟ್: Youtube Video 

ಇನ್ನು ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಹಾಗು ಯಾರು ಬರಬೇಕು ಎನ್ನುವುದನ್ನ ಕಾಮೆಂಟ್ ಮಾಡಿ.

ಬಿಗ್ ಬಾಸ್‌ ಪ್ರಿಯರಿಗೆ ಒಂದು ಬಿಗ್ ಅಪ್ ಡೇಟ್, ಬಿಗ್ ಬಾಸ್‌ ಸೀಸನ್ 12ರ ಡೇಟ್ ಫಿಕ್ಸ್, ಬಿಗ್ ಬಾಸ್‌ 12ರ ಹೊಸ ಲೋಗೋ, BBK12, Bigg Boss 12 Contestants List

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment