ಗೃಹಲಕ್ಷ್ಮೀ ಯೋಜನೆ 25 & 26ನೇ ಕಂತು ಜಮಾ, Gruhalakshmi Scheme Update, Gruhalakshmi Scheme 2000 Released, Congress

ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಹೌದು, ಇದೀಗ 2000 ಹಣ ಜಮಾ ಆಗಿದೆ. ಈ ಹಿಂದೆ ಇದರ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಸ್ಪಷ್ಟನೆ ಕೊಟ್ಟಿದ್ದರು. ಅದೇ ರೀತಿ ಇದೀಗ ಯೋಜನೆ ಕಂತು ಬಿಡುಗಡೆ ಆಗಿದೆ. ಇನ್ನು ಯಾರಿಗೆಲ್ಲ ಈ ಕಂತಿನ  ಹಣ ಬಿಡುಗಡೆ ಆಗಿದೆ. ಎಲ್ಲವನ್ನು ಈಗ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಗೃಹಲಕ್ಷ್ಮೀ ಯೋಜನೆ 25 & 26ನೇ ಕಂತು ಜಮಾ, Gruhalakshmi Scheme Update, Gruhalakshmi Scheme 2000 Released, Congress, Congress Guarantee Scheme Update

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರಂಟಿ ಯೋಜನೆಗಳನ್ನು ತರುತ್ತೇವೆ ಅಂತಾ ಹೇಳಿದ್ರು. ಅದೇ ರೀತಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳು ಜಾರಿಗೆ ತರುತ್ತಾರೆ. ಇನ್ನು ಈ ಗ್ಯಾರಂಟಿ ಯೋಜನೆಗಳು ಯಾವುದು ಅಂದರೆ ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಗೃಹಜ್ಯೋತಿ ಯೋಜನೆ ಮತ್ತು ಯುವನಿಧಿ ಯೋಜನೆ. ಕಾಂಗ್ರೆಸ್ ನ 5 ಗ್ಯಾರಂಟೀ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು ಅವರವರ ಖಾತೆಗೆ 2000 ಹಣ ಜಮಾ ಆಗಲಿದೆ. ಈ ಯೋಜನೆಯ ಮೂಲಕ ಮನೆ ನಡೆಸಿಕೊಂಡು ಹೋಗುತ್ತಿರುವ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹2000ರೂ ಡಿಬಿಟಿ ಮೂಲಕ ವರ್ಗಾವಣೆಯಾಗುತ್ತಿತ್ತು.

 

ಗೃಹಲಕ್ಷ್ಮೀ ಯೋಜನೆ 25 & 26ನೇ ಕಂತು ಜಮಾ, Gruhalakshmi Scheme Update, Gruhalakshmi Scheme 2000 Released, Congress, Congress Guarantee Scheme Update, Gruhalakshmi Scheme Update: ಗೃಹಲಕ್ಷ್ಮೀ ಯೋಜನೆಯ 25 ಮತ್ತು 26ನೇ ಕಂತು ಬಂತು, Gruhalakshmi Scheme 4000 Released, Gruhalakshmi Yojana 4000 Credited, Government New Scheme, Gruhalakshmi Scheme, Gruhalakshmi Update, Karnataka Schemes, 25th installment 26th installment, financial aid Karnataka, women empowerment scheme, government schemes, 4000 released, Gruhalakshmi benefits,Gruhalakshmi News, Karnataka government update, women welfare, Karnataka welfare programs, latest news Karnataka

ಗೃಹಲಕ್ಷ್ಮೀ ಯೋಜನೆಯ ಹಣ ಇಲ್ಲಿಯವರೆಗೆ 24ನೇ ಕಂತಿನವರೆಗೆ ಜಮಾ ಆಗಿದೆ. ಅಂದರೆ ಇಲ್ಲಿಯವರೆಗೆ 48,000 ರೂ. ಜಮಾ ಮಾಡಲಾಗಿದೆ. ಇದೀಗ ಜಮಾ ಆಗಬೇಕಿರುವುದು 25 ಮತ್ತು 26ನೇ ಕಂತಿನ ಹಣ ಬಿಡುಗಡೆ ಆಗಬೇಕಿದೆ. ಆದರೆ ಇದೀಗ 25ನೇ ಕಂತಿನ ಹಣ ಅಂದ್ರೆ ಒಂದು ಕಂತು ಬಿಡುಗಡೆ ಮಾಡಿದ್ದಾರೆ  ಇನ್ನು ಇದರ ಬಗ್ಗೆ ಸಹ ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಹ ಒಂದು ಸ್ಪಷ್ಟನೆ ನೀಡಿದ್ದರು.

ಗೃಹಲಕ್ಷ್ಮೀ ಯೋಜನೆ 24ನೇ ಕಂತು ಜಮಾ: 

ಕಾಂಗ್ರೆಸ್ ನ 5 ಗ್ಯಾರಂಟೀ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಪ್ರತಿ ತಿಂಗಳು ಅವರವರ ಖಾತೆಗೆ 2000 ಹಣ ಜಮಾ ಆಗಲಿದೆ. ಇನ್ನು ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಯ ಹಣ 24ನೇ ಕಂತಿನವರೆಗೆ ಜಮಾ ಆಗಿದೆ. ಅಂದರೆ ಇಲ್ಲಿಯವರೆಗೆ 48,000 ರೂ. ಜಮಾ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಕಂತಿನ ಹಣ ಜಮಾ ಜಮಾ ಮಾಡಲಾಗುತ್ತದೆ. ಇದೀಗ 25ನೇ ಕಂತಿನ ಹಣ ಜಮಾ ಮಾಡಲಾಗುತ್ತಿದೆ. ನಿಮ್ಮ ಖಾತೆಗೂ ಕೂಡ ಯೋಜನೆ ಹಣ ಜಮಾ ಆಗುತ್ತೆ.

ಇದನ್ನ ಓದಿ: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ, Subsidy for construction of new house For Government, Canara Bank New Scheme 2026
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ: 

ಗೃಹಲಕ್ಷ್ಮೀ ಯೋಜನೆಯ ಹಣ ಇಲ್ಲಿಯವರೆಗೆ 24ನೇ ಕಂತಿನವರೆಗೆ ಜಮಾ ಆಗಿದೆ. ಅಂದರೆ ಇಲ್ಲಿಯವರೆಗೆ 48,000 ರೂ. ಜಮಾ ಮಾಡಲಾಗಿದೆ. ಇದೀಗ ಜಮಾ ಆಗಬೇಕಿರುವುದು 25 ಮತ್ತು 26ನೇ ಕಂತಿನ ಹಣ. ಇನ್ನು ಇದರ ಬಗ್ಗೆ ಸ್ಪಷ್ಟಣೆ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಾವು ಇಲ್ಲಿಯವರೆಗೆ 24ನೇ ಕಂತಿನ ಹಣ ಜಮಾ ಆಗಿದೆ. ಇವಾಗ 25 ಮತ್ತು 26ನೇ ಕಂತಿನ ಹಣ ಇದೀಗ ಬಿಡುಗಡೆ ಮಾಡುತ್ತಿದ್ದೇವೆ. ಇನ್ನು ನಾವು ಈಗಾಗಲೇ 25ನೇ ಕಂತಿನ ಹಣ ಬಿಡುಗಡೆ ಮಾಡಿದ್ದೇವೆ. ಅಂದರೆ ಒಟ್ಟಾರೆಯಾಗಿ ರಾಜ್ಯದಲ್ಲಿ 28% ಜನರಿಗೆ ಈಗಾಗಲೇ ಜಮಾ ಮಾಡಲಾಗಿದೆ. ಆದರೆ ಇದೀಗ ಮತ್ತೆ 25ನೇ ಕಂತಿನ ಹಣ ಬಾಕಿ ಉಳಿದಿರುವ ಜನರಿಗೆ ಜಮಾ ಮಾಡಲಾಗುತ್ತಿದೆ. ಹೌದು ಇದೀಗ 25ನೇ ಕಂತಿನ ಹಣ ಜಮಾ ಆಗುತ್ತಿದೆ. ಇನ್ನು ಬಾಕಿ ಉಳಿದಿರುವ ಜನರಿಗೆ ನಮಗೆ ಕಂತಿನ ಹಣ ಬಿಡುಗಡೆ ಆಗಿಲ್ಲ ಎಂದು ಬೇಸರ ಪಡುವ ಅವಶ್ಯಕತೆ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ನಾವು ಜಮಾ ಮಾಡುತ್ತೇವೆ ಅಂತ ಹೇಳಿದ್ದಾರೆ.

25 ಮತ್ತು 26ನೇ ಕಂತಿನ ಹಣ ಯಾವಾಗ? 

ಗೃಹಲಕ್ಷ್ಮೀ ಯೋಜನೆಯ ಹಣ 24ನೇ ಕಂತಿನವರೆಗೆ ಜಮಾ ಆಗಿದೆ. ಅಂದರೆ ಇಲ್ಲಿಯವರೆಗೆ 48,000 ರೂ. ಜಮಾ ಮಾಡಲಾಗಿದೆ. ಇದೀಗ ಬರಬೇಕಿರುವುದು 25 ಮತ್ತು 26ನೇ ಕಂತಿನ ಹಣ. ಇದೀಗ ರಾಜ್ಯದಲ್ಲಿ 28% ಜನರಿಗೆ ಮಾತ್ರ ಬಿಡುಗಡೆ ಆಗಿದೆ. ಇದೀಗ ಬಾಕಿ ಉಳಿದಿರುವ ಫೆಬ್ರವರಿ 15ನೇ ತಾರೀಕಿನಲ್ಲಿ ಬಿಡುಗಡೆ ಆಗಲಿದೆ. ಹಾಗೂ 26ನೇ ಕಂತಿನ ಹಣ ಫೆಬ್ರವರಿ ತಿಂಗಳ ಕೊನೆಯಲ್ಲಿ ಜಮಾ ಆಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಇದೀಗ ಕೆಲವು ಫಲಾನುಭವಿಗಳ ಖಾತೆಗೆ 25ನೇ ಕಂತಿನ ಹಣ ಜಮಾ ಆಗುತ್ತಿದೆ. ಹೌದು ಗೃಹಲಕ್ಷ್ಮೀ ಯೋಜನೆ 2000. ಹಣ ಜಮಾ ಆಗುತ್ತಿದೆ. ನಮಗೆ ಈ ತಿಂಗಳಿನಲ್ಲಿ ಹಣ ಬಂದಿಲ್ಲ ಎಂದು ಬೇಸರ ಪಡುವ ಅವಶ್ಯಕತೆ ಇಲ್ಲ. ಒಟ್ಟಾರೆಯಾಗಿ ಈ ತಿಂಗಳಿನಲ್ಲಿ 2 ಕಂತುಗಳು ಅಂದರೆ 4000 ಹಣ ಜಮಾ ಮಾಡುತ್ತದೆ ಎಂದು ತಿಳಿದುಬಂದಿದೆ.

ಇದನ್ನ ಓದಿ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, Free Sewing machine Scheme, Government Scheme 2026

ಇನ್ನು ನಿಮಗೆ ಯೋಜನೆಯ ಹಣ ಬಂದಿದ್ಯೋ ಇಲ್ಲವೊ ಎಂಬುದನ್ನ Comment ಮಾಡಿ ತಿಳಿಸಿ ಹಾಗೂ ನಿಮ್ಮ ಜಿಲ್ಲೆ ಯಾವುದನ್ನ Comment ಮೂಲಕ ತಿಳಿಸಿ. ಇನ್ನು ಒಂದು ವೇಳೆ ನಿಮ್ಮ ಗೃಹಲಕ್ಷ್ಮೀ ಖಾತೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಯೋಜನೆಯ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಹೊಸದಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ. ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ಇನ್ನು ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ 1902 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು. ಇನ್ನು 8147500500 ಈ ಎರಡು whats app number ಗೆ ಮೆಸೇಜ್ ಮಾಡಬಹುದು.

ಗೃಹಲಕ್ಷ್ಮೀ ಯೋಜನೆ 25 & 26ನೇ ಕಂತು ಜಮಾ, Gruhalakshmi Scheme Update, Gruhalakshmi Scheme 2000 Released, Congress, Congress Guarantee Scheme Update

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment