ನಮಸ್ಕಾರ ಸ್ನಹಿತರೇ, Gruhalaxmi Yojane ಹಣ ಇದೀಗ ಮೇ ತಿಂಗಳಲ್ಲಿ ಒಂದು ಕಂತು ಜಮಾ ಆಗಿತ್ತು. ಇನ್ನು ತುಂಬಾ ಜನರ ಖಾತೆಗಳಿಗೆ ಇನ್ನು ಬಂದಿಲ್ಲ. ಇದರಿಂದ ಬಾಕಿ ಉಳಿದಿರುವ ಕಂತುಗಳು ಯಾವಾಗ್ ಜಮಾ ಆಗುತ್ತೆ, ಇನ್ನು ನಿಮಗೆ ಜಮಾ ಆಗಿಲ್ಲ ಅಂದ್ರೆ ಎನು ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೀಗ ನೋಡೋಣ. ಆದ್ದರಿಂದ ಇದನ್ನ ಪೂರ್ತಿಯಾಗಿ ಓದಿ.
ಗೃಹಲಕ್ಷ್ಮೀ ಯೋಜನೆ 19 ಮತ್ತು 20ನೇ ಕಂತು ಜಮಾ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ, Gruhalakshmi Scheme New Update 2025, ಎಲ್ಲಾ ಬಾಕಿ ಕಂತು ಜಮಾ, Congress Guarantee Scheme, ಒಂದೇ ಸಲ 3 ಬಾಕಿ ಕಂತುಗಳು ಜಮಾ
ಇದೀಗ ಗೃಹಲಕ್ಷ್ಮೀ ಯೋಜನೆಯ 19 ಮತ್ತು 20ನೇ ಕಂತಿನ ಹಣ ಮೇ ತಿಂಗಳ ಮೊದಲ ವಾರ ಒಂದು ಕಂತು ಬರಲಿದೆ. ಇದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ರು. ಆದರೆ ಇದೀಗ ಒಂದೇ ಕಂತಿನ ಹಣ ಇದೀಗ ಜಮಾ ಆಗಿದೆ. ಅಂದರೆ ಇದು 19ನೇ ಕಂತಿನ ಹಣ ಆಗಿರುತ್ತೆ. ಇನ್ನು ಬಾಕಿ ಉಳಿದಿರುವ ಫೆಬ್ರವರಿ ಹಾಗು ಮಾರ್ಚ್ ತಿಂಗಳ ಹಣ ಜಮಾ ಮಾಡಬೇಕಾಗಿದೆ. ಇನ್ನು ಕೆಲವರಿಗೆ ಯೋಜನೆಯ ಹಣ ಜಮೆ ಆಗಿಲ್ಲ. ಹಾಗಾದ್ರೆ ಯಾವಾಗ ಜಮಾ ಆಗುತ್ತೆ ಎನ್ನುವುದನ್ನ ಇದೀಗ ನೋಡೋಣ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅಂತಾ ಹೇಳಿದ್ರು. ಅವುಗಳೆಂದರೆ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ. ಈ 5 ಯೋಜನೆಗಳನ್ನ ನಮ್ಮ ಸರ್ಕಾರ ಬಂದ ನಂತರ ಜನರಿಗೆ ನೀಡುತ್ತೇವೆ ಅಂತ ಹೇಳಿದ್ರು. ಇದೀಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷಗಳಿಗೂ ಹೆಚ್ಚು ಕಾಲ ಕಳೆದಿವೆ. ಇನ್ನು ಅವರು ಹೇಳಿರುವ ಯೋಜನೆಗಳಲ್ಲಿ ಕೆಲವೊಂದಿಷ್ಟು ಬದಲಾವಣೆಯನ್ನ ಮಾಡಿ ಯೋಜನೆಯನ್ನ ಜನರಿಗೆ ತಲುಪಿಸುತ್ತಿದ್ದಾರೆ.
ಅದರಲ್ಲಿ ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆ. ಈ ಯೋಜನೆ ಮೂಲಕ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2000 ರೂ ಹಣವನ್ನ ಜಮಾ ಮಾಡಲಾಗುತ್ತಿತ್ತು. ಗೃಹಲಕ್ಷ್ಮೀ ಯೋಜನೆಯಲ್ಲಿ ಇಲ್ಲಿಯವರೇ 19 ಕಂತುಗಳನ್ನ ನೀಡಲಾಗಿತ್ತು. ಅಂದ್ರೆ ಒಟ್ಟಾರೆಯಾಗಿ 38,000 ರೂ ಈ ಯೋಜನೆ ಮೂಲಕ ಜನರಿಗೆ ತಲುಪಿದೆ. ಇನ್ನು ಈ ಯೋಜನೆ ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತಿತ್ತು. ಆದರೆ ಕೆಲ ತಿಂಗಳುಗಳು ಈ ಯೋಜನೆ ನಿಲ್ಲಿಸಲಾಗಿತ್ತು. ಏಕೆಂದರೆ ಕೆಲ ತಾಂತ್ರಿಕ ಧೋಷಗಳ ಕಾರಣದಿಂದ ಯೋಜನೆ ಹಣವನ್ನ ಫಲಾನುಭವಿಗಳಿಗೆ ನೀಡಲು ಸಾದ್ಯವಾಗುತ್ತಿರಲಿಲ್ಲ. ಇನ್ನು ಈ ತಿಂಗಳು ಮೇ ತಿಂಗಳ ಹಣ ಇದೀಗ ಜಮಾ ಆಗಿದೆ.
Recent Post:
-
9 to 5 Job ಗೆ ಹೇಳಿ ಗುಡ್ ಬೈ; ಮನೆಯಲ್ಲೇ ಕುಳಿತು ಲಕ್ಷ ಗಟ್ಟಲೆ ಸಂಪಾದಿಸಿ ಕೈ ತುಂಬ ಹಣ! Work Form Home, Online Earning Tips 2025
-
ಕರೆಂಟ್ ಬಿಲ್ ಕಟ್ಟುವವರಿಗೆ ಇನ್ನು ಮುಂದೆ ಸಿಗುತ್ತೆ 78000 ರೂ ಸಹಾಯಧನ.! Pradhan Mantri Gram Sadak Yojana ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಕೇಂದ್ರದ ಹೊಸ ಯೋಜನೆ, PMSGY Scheme 2025
-
ಕರ್ನಾಟಕ ಸರ್ಕಾರದ ಹೊಸ ಯೋಜನೆಯಿಂದ ಮಹಿಳೆಯರಿಗೆ ಉಚಿತ ವಿದ್ಯುತ್ ಸ್ಕೂಟರ್, Free Electric Scotty Scheme, ಉಚಿತ ಸ್ಕೂಟರ್ ವಿತರಣೆ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ:
ಗೃಹಲಕ್ಷ್ಮೀ ಯೋಜನೆ 19 ಕಂತುಗಳು ಜಮೆ ಆಗಿದೆ. ಇನ್ನು ನಾವು ಏಪ್ರಿಲ್ ತಿಂಗಳಲ್ಲಿ ಒಂದು ಕಂತು ನೀಡಲಾಗಿತ್ತು. ಇದು ಏಪ್ರಿಲ್ ತಿಂಗಳ ಹಣ ಆಗಿರುತ್ತೆ. ಇನ್ನು ನಾವು ಫೆಬ್ರವರಿ, ಮಾರ್ಚ್ ಹಾಗೂ ಮೇ ತಿಂಗಳ ಹಣ ನೀಡಬೇಕಿದೆ. ಅಂದ್ರೆ 3 ಕಂತುಗಳು ನೀಡಬೇಕಿದೆ. ಶೀಘ್ರದಲ್ಲಿ ನಾವು ಬಿಡುಗಡೆ ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಮೇ ತಿಂಗಳಿನಲ್ಲಿ ಇದೀಗ ಒಂದೇ ಕಂತಿನ ಹಣ ಇದೀಗ ಜಮಾ ಆಗಿದೆ.
ಕಂತಿನ ಹಣ ಬಂದಿಲ್ಲ ಅಂದ್ರೆ:
ಮೇ ತಿಂಗಳಿನಲ್ಲಿ 2000 ಹಣ ಜಮಾ ಆಗಿದೆ. ಆದರೆ ತುಂಬಾ ಜನರಿಗೆ ಯೋಜನೆ ಹಣ ಜಮಾ ಆಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಇದೀಗ ಇವುಗಳನ್ನು ವೇರಿಫಿಕೇಷನ್ ಮಾಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಯಾರಿಗೆಲ್ಲ ಯೋಜನೆ ಹಣ ಬಂದಿಲ್ವೋ ಅವರ ಒಂದು ಲಿಸ್ಟ್ ಬಿಡುಗಡೆ ಮಾಡಿದ ನಂತರ ಇವುಗಳನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯರು ಇದನ್ನ ಪರಿಶೀಲಿಸಿ ಪರಿಸಿಲಿಸಲಿದ್ದಾರೆ. ಆದ್ದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ನೀವು ಇವುಗಳನ್ನ ಪರಿಶೀಲಿಸಬೇಕು. ಇನ್ನು ಇವುಗಳು ವೆರಿಫಿಕೇಷನ್ ಆದ ನಂತರ ನಿಮಗೆ ಬಾಕಿ ಉಳಿದಿರುವ ಎಲ್ಲಾ ಕಂತುಗಳು ಜಮಾ ಆಗುತ್ತೆ.
ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ. ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತುಗಳು ಬರಬೇಕು ಹಾಗೂ ಈ ತಿಂಗಳಿನಲ್ಲಿ ನಿಮ್ಮ ಖಾತೆಗೆ ಜಮಾ ಆಗಿದ್ಯ ಇಲ್ಲವಾ ಎನ್ನುವುದನ್ನ ಪರಿಯೊಬ್ಬರು ಕೂಡ ಕಮೆಂಟ್ ಮಾಡಿ ತಿಳಿಸಿ.
ಗೃಹಲಕ್ಷ್ಮೀ ಯೋಜನೆ 19 ಮತ್ತು 20ನೇ ಕಂತು ಜಮಾ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ, Gruhalakshmi Scheme New Update 2025, ಎಲ್ಲಾ ಬಾಕಿ ಕಂತು ಜಮಾ, Congress Guarantee Scheme, ಒಂದೇ ಸಲ 3 ಬಾಕಿ ಕಂತುಗಳು ಜಮಾ, Free Electric Scooter Scheme