ಗೃಹಲಕ್ಷ್ಮಿ ಹಣ ಬಂತು ನೋಡಿ, GruhaLaxmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update

ನಮಸ್ಕಾರ ಸ್ನಹಿತರೇ, Gruhalakshmi Yojane ಎಲ್ಲರೂ ಕೇಳುತ್ತಿರುವುದು ಗೃಹಲಕ್ಷ್ಮಿ ಯೋಜನೆ 11 ಹಾಗೂ 12ನೇ ಕಂತು. ಈ ಹಣ ನಮಗೆ ಬಂದಿಲ್ಲ ಎಂದು ತುಂಬಾ ಜನ ಹೇಳುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಮಹಿಳೆಯರ ಗೃಹಲಕ್ಷ್ಮಿ ಯೋಜನೆ 2000 ಹಣ ಬಿಡುಗಡೆ ಮಾಡಿದ್ದಾರೆ. ನಿಮ್ಮ ಖಾತೆಯ ಈ ಗೃಹಲಕ್ಷ್ಮಿ ಹಣ ನೀಡಿದ್ದಾರೆ. ಆದ್ದರಿಂದ ಇದನ್ನ ನಾವು ಹೇಗೆ ಚೆಕ್ ಮಾಡೋದು ಅನ್ನೋದನ್ನ ಇಲ್ಲಿ ನೋಡೋಣ.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi

ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಅಧಿಕಾರ ಬರುವ ಮುಂಚೆ ತಾವು 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತರುವುದಾಗಿ ಹೇಳಿತ್ತು. ಅದೇ ರೀತಿ ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ. ಇನ್ನು ಯುವನಿಧಿ ಹೊರತು ಪಡಿಸಿ ಎಲ್ಲಾ ಯೋಜನೆಗಳನ್ನ ಸರ್ಕಾರ ನೀಡುತ್ತಿದೆ. ಇನ್ನ ಈ ಮಧ್ಯ ಗೃಹಲಕ್ಷ್ಮಿ ಯೋಜನೆಯ 10 ಕಂತುಗಳನ್ನ ಜನರು ಪಡೆದಿದ್ದಾರೆ. ಇನ್ನು ಜೂನ್ ತಿಂಗಳ 11ನೇ ಕಂತು ಇದೀಗ ರಿಲೀಸ್ ಆಗಿದೆ. ಇದನ್ನು ಚೆಕ್ ಮಾಡೋದು ಇಗ ನೋಡೋಣ.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi, My Edu Update Kannada

ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ವ ಅಥವಾ ಬಂದಿದ್ಯಾ ಅನ್ನೋದನ್ನ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡೋದನ್ನ ಇಲ್ಲಿ ನೋಡೋಣ.
  •  Play Store ನಲ್ಲಿ App ಇದೆ. DBT Karnataka ಅನ್ನೋ app Download ಮಾಡಿ.
  • ನಂತರ ಅದನ್ನ ಓಪನ್ ಮಾಡಿ, ಮೊದಲು ನೀವು ಹೊಸ User ಆಗಿದ್ರೆ, ಅಲ್ಲಿ Register ಆಗಿ.
  • ನಂತರ screenshot ಎಲ್ಲವನ್ನ ಎಲ್ಲಾ ದಾಖಲೆಗಳೊಂದಿಗೆ ಈ ಕೆಳಗೆ ನೀಡಲಾಗಿದೆ.

ಮೊದಲನೆಯದಾಗಿ ಇದನ್ನ ಚೆಕ್ ಮಾಡಲು ನಿಮ್ಮ ಮೊಬೈಲ್ ನಲ್ಲಿ DBT Karnataka Application ಅನ್ನು Download ಮಾಡಿಕೊಳ್ಳಿ.
Link

ನಂತರ open ಮಾಡಿ.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi, My Edu Update Kannada

ಆಗ ನಿಮಗೆ ಈ ರೀತಿ ತೋರಿಸುತ್ತೆ. ಇಲ್ಲಿ ನೀವು ಮೊದಲ ಬಾರಿ ಇದನ್ನ ಓಪನ್ ಮಾಡುತ್ತಾ ಇರೋದ್ರಿಂದ ಇಲ್ಲಿ ನೀವು ರಿಜಿಸ್ಟರ್ ಆಗಬೇಕು.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi, My Edu Update Kannada

ನಿಮಗೆ ಇಲ್ಲಿ new User / click here to Register ಮೇಲೆ ಕ್ಲಿಕ್ ಮಾಡಬೇಕು.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi, My Edu Update Kannada

ಈಗ ನಿಮ್ಮ ಆಧಾರ್ ಕಾರ್ಡ್ ನಂಬರ್ ದಾಖಲಿಸಿ OTP Verify ಕೂಡ ಮಾಡಬೇಕು. ನಂತರ ಒಂದು MPIN ಅನ್ನು Set ಮಾಡಿ.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi, My Edu Update Kannada

ಇಗ ನಿಮಗೆ ಇಲ್ಲಿ Login ಆಗಲು ಹೆಳುತ್ತೆ. Set Beneficiary ಅಲ್ಲಿ ಕ್ಲಿಕ್ ಮಾಡಿ ನಿಮ್ಮ ಹೆಸರು ತೋರಿಸುತ್ತೆ. ನಂತರ ನೀವು ಇಟ್ಟಿರೋ MPIN ಅನ್ನು ಟೈಪ್ ಮಾಡಿ.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi, My Edu Update Kannada

ಈಗ ನಿಮಗೆ ಈ ರೀತಿ ತೋರಿಸುತ್ತೆ. ನೀನು Payment ಮೇಲೆ ಕ್ಲಿಕ್ ಮಾಡಿ.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi, My Edu Update Kannada

ಆಗ ಇಲ್ಲಿ ನಿಮಗೆ ನಿಮ್ಮ ಅನ್ನಭಾಗ್ಯ ಯೋಜನೆ ಹಾಗು ಗೃಹಲಕ್ಷ್ಮಿ ಯೋಜನೆ ಈ ಎರಡರ ಹಣ ಬಂದಿರುವ ಮಾಹಿತಿ ನಿಮಗೆ ಸಿಗುತ್ತೆ.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi, My Edu Update Kannada  ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi, My Edu Update Kannada

ನೀವು ಈಗ ಗೃಹ ಲಕ್ಷ್ಮಿ ಮೇಲೆ ಕ್ಲಿಕ್ ಮಾಡಿದ್ರೆ ಸಾಕು. ನಿಮ್ಮ ಪೇಮೆಂಟ್ ಆಗಿರೋ ಎಲ್ಲಾ ಮಾಹಿತಿ ನಿಮಗೆ ಸಿಗುತ್ತೆ.
ಹೀಗೆ ನಿಮ್ಮ ಖಾತೆಗೆ ಬಂದಿರೋ ಎಲ್ಲಾ ಮಾಹಿತಿ ಇಲ್ಲಿ ನೀವು ತಿಳಿಯ ಬಹುದು.

ಗೃಹಲಕ್ಷ್ಮಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಾರೆ 1902 ಈ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು. ಜೊತೆಗೆ ಈ ನಂಬರ್ ಗೆ SMS ಮಾಡಿ ಅಥವಾ ಈ ನಂಬರ್ ಗೆ What’s app ಮಾಡಿ ಮಾಹಿತಿ ತಿಳಿಯಬಹುದು. Number: 8147500500

ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ? 
  • ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.
  • ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ.

ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತುಗಳು ಬರಬೇಕು ಹಾಗೂ ಈ ತಿಂಗಳಿನಲ್ಲಿ ನಿಮ್ಮ ಖಾತೆಗೆ ಜಮಾ ಆಗಿದ್ಯ ಇಲ್ಲವಾ ಎನ್ನುವುದನ್ನ ಪರಿಯೊಬ್ಬರು ಕೂಡ ಕಮೆಂಟ್ ಮಾಡಿ ತಿಳಿಸಿ.

ಗೃಹಲಕ್ಷ್ಮಿ ಹಣ ಬಂತು ನೋಡಿ, Gruhalakshmi Scheme 2000, ನಿಮಗೆ ಬಂದಿಲ್ಲ ಅಂದ್ರೆ ಇದನ್ನ ನೋಡಿ ನಿಮ್ಮ ಖಾತೆಗೆ ಬಂತು, Congress Guarantee Scheme Update, Gruhalakshmi

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಪಡೆಯಲು ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment